ಜಾಲ್ಸೂರು : ಬೆನಕ ಬೇಕರಿಯಲ್ಲಿ ಧನಲಕ್ಮೀ ಪೂಜೆ

ಕಜೆಗದ್ದೆ ಕಾಪ್ಲೆಕ್ಸ್ ನಲ್ಲಿರುವ ಹಿರಿಯ ಉದ್ಯಮಿ ಹಾಗೂ ಹಿರಿಯ ಪತ್ರಕರ್ತ ಎಮ್.ಸುಂದರೇಶ ಭಟ್ ಮಾಲಕತ್ವದ ಬೆನಕ ಬೇಕರಿಯಲ್ಲಿ ನ.10 ರಂದು ಸಾಯಂಕಾಲ ಧನಲಕ್ಮೀ ಪೂಜೆಯು ಅರ್ಚಕರಾದ ಅನ್ವಯ ಭಟ್ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬೆನಕ ಬೇಕರಿ ಸಿಬ್ಬಂದಿ ಹಾಗೂ ಉಮೇಶ್ ಭಟ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಕುರುಂಜಿ ಪದ್ಮನಾಭ ನಿಧನ

ಅರಂತೋಡು : ಕುರುಂಜಿ ಪದ್ಮನಾಭ ಅವರು ನ. 11ರಂದು ಬೆಳಗಿನ ಜಾವ ನಿಧನ ಹೊಂದಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಕ್ರೀಡಾ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 8:00ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು. ಅಂತ್ಯಸಂಸ್ಕಾರ ಕಾರ್ಯಕ್ರಮವು ಇಂದು ಅಪರಾಹ್ನ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ....
Ad Widget
error: Content is protected !!