ದ.ಕ. ಸಂಪಾಜೆ ಗ್ರಾಮದ ಕೈಪಡ್ಕ ನಿವಾಸಿ ರಾಮಣ್ಣ ಮಣಿಯಾಣಿಯವರ ಪತ್ನಿ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ನೀಲಮ್ಮ ಕೈಪಡ್ಕ ಇಂದು ಹೃದಯಾಘಾತದಿಂದ ಸುಳ್ಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ, ಪುತ್ರ ಶರತ್, ಪುತ್ರಿ ಶಾಲಿನಿ ಅವರನ್ನು ಅಗಲಿದ್ದಾರೆ.