ಮರ್ಕಂಜದಲ್ಲಿ ಸಂಸ್ಕಾರ ಶಿಬಿರ ಹಾಗೂ ಕುಣಿತ ಭಜನಾ ತರಬೇತಿ ಉದ್ಘಾಟನೆ

ಮರ್ಕಂಜ: ಯುವಶಕ್ತಿ ಮಿತ್ರ ಬಳಗ (ರಿ.) ದಾಸರಬೈಲು ಇದರ ಸಹಯೋಗದಲ್ಲಿ ಮರ್ಕಂಜದ ಅಂಬೇಡ್ಕರ್ ಭವನದ ಹೊರಾಂಗಣದಲ್ಲಿ ಸಂಸ್ಕಾರ ಶಿಬಿರ ಹಾಗೂ ಕುಣಿತ ಭಜನಾ ತರಬೇತಿ ಉದ್ಘಾಟನಾ ಕಾರ್ಯಕ್ರಮ ಸೆ.27ರಂದು ಬೆಳಿಗ್ಗೆ 9 ಗಂಟೆಗೆ ನಡೆಯಿತು.

. . . . . . . . .

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಮಂಜುನಾಥೇಶ್ವರ ಭಜನಾ ಪರಿಷತ್, ಸುಳ್ಯ ತಾಲೂಕು ಅಧ್ಯಕ್ಷ ಸೋಮಶೇಖರ ಪೈಕ ಉದ್ಘಾಟಿಸಿ, ಕುಣಿತ ಭಜನಾ ತರಬೇತಿ ತಂಡಕ್ಕೆ ಶುಭ ಹಾರೈಸಿದರು.

. . . . . . .

ಆನಂದ ಬಳ್ಪ ಅವರ ನೇತೃತ್ವದಲ್ಲಿ ಕುಣಿತ ಭಜನಾ ತರಬೇತಿ ಆರಂಭಗೊಂಡಿತು. ಪ್ರತೀ ಆದಿತ್ಯವಾರ ಸಂಜೆ ತರಬೇತಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading