ಮೋದಿ ಹುಟ್ಟುಹಬ್ಬದ ಅಂಗವಾಗಿ ದೀಪ ಬೆಳಗಿಸಿ ಪ್ರಾರ್ಥನೆ

ಸುಳ್ಯ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ದೀಪ ಬೆಳಗಿಸಿ, ಪ್ರಧಾನ ಮಂತ್ರಿಯವರಿಗೆ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯ ಲಭಿಸಲಿ ಎಂದು ಪ್ರಾರ್ಥಿಸಲಾಯಿತು.

. . . . . . . . .

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಕಾರ್ಯಕರ್ತರಾದ ಜಯರಾಮ ಪೈಕ, ಶಿವಪ್ರಕಾಶ್ ಕಡಪಳ, ಸಂದೀಪ್ ಮೊಟ್ಟೆಮನೆ, ಸಚಿನ್ ಮೊಟ್ಟೆಮನೆ, ರವೀಂದ್ರ ಬಲ್ನಾಡು, ಮುರಳೀಧರ ಮೊಟ್ಟೆಮನೆ, ಮೋಕ್ಷಿತ್ ಮೊಟ್ಟೆಮನೆ, ರಕ್ಷಿತ್ ನಡುಗಲ್ಲು ಹಾಗೂ ಅರವಿಂದ್ ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading