ಸೈಂಟ್ ಜೋಸೆಫ್ 14ರ ವಯೋಮಾನದ ಬಾಲಕರ ತಂಡಕ್ಕೆ ವಿನ್ನರ್ಸ್ ಪ್ರಶಸ್ತಿ

ಸೆಪ್ಟಂಬರ್ 01 ರಂದು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸರಕಾರಿ ಪ್ರೌಢ ಶಾಲೆ ಎಂಣ್ಮುರುನಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ 14ರ ವಯೋಮಾನದ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಸುಳ್ಯದ ಸೈಂಟ್ ಜೋಸೆಫ್ ಶಾಲೆ ಬಾಲಕರ ತಂಡವು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದೆ.

. . . . . . . . .

ತನ್ವಿತ್, ಮಹಮ್ಮದ್ ರೌಶನ್, ರಿಯಾನ್, ಮಹಮ್ಮದ್ ಫರ್ಹಾನ್, ಆರಾಧ್ಯ 8ನೇ ತರಗತಿ, ಪ್ರಜುಲ್, ಅಯಾಝ್ ಏಳನೇ, ಇವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

. . . . . . .

ಬೆಸ್ಟ್ ಪಾಸರ್ ಪ್ರಜುಲ್, ಬೆಸ್ಟ್ ಅಟ್ಯಾಕರ್ ಮೊಹಮ್ಮದ್ ರೌಶನ್ ವೈಯಕ್ತಿಕ ಬಹುಮಾನವನ್ನು ಗಳಿಸಿದರು. ಶಾಲಾ ಜೊತೆ ಕಾರ್ಯದರ್ಶಿ ರೆ. ಫಾ. ಓಲ್ವಿನ್ ಡಿ’ಕುನ್ಹ , ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ರ ಮಾರ್ಗದರ್ಶನದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕರಾದ ಕೊರಗಪ್ಪ ಬೆಳ್ಳಾರೆ, ಪುಷ್ಪವೇಣಿ ಹುದೇರಿ ತರಬೇತಿ ನೀಡಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading