ಬೆಳ್ಳಾರೆ ಜ್ಞಾನದೀಪ ಶೈಕ್ಷಣಿಕ ಸಲಹಾ ಸಮಿತಿ ರಚನೆ – ಅಧ್ಯಕ್ಷರಾಗಿ ಟಿ ಅಶ್ರಫ್, ಉಪಾಧ್ಯಕ್ಷರಾಗಿ ಉಮೇಶ್ ರೈ ಮರುವಂಜ – ಕಾನೂನು ಸಲಹೆಗಾರರಾಗಿ ವಿಜೇತ್ ಸುವರ್ಣ ಆಯ್ಕೆ

ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ 2026-27ನೇ ಸಾಲಿನ ಶೈಕ್ಷಣಿಕ ಸಲಹಾ ಸಮಿತಿ ರಚಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ಟಿ ಅಶ್ರಫ್, ಉಪಾಧ್ಯಕ್ಷರಾಗಿ ಉಮೇಶ್ ರೈ ಮರುವಂಜ, ಕಾರ್ಯದರ್ಶಿಯಾಗಿ ಸಂಸ್ಥೆಯ ಉಪನ್ಯಾಸಕಿ ಯಶಸ್ವಿನಿ ವಿ ಬಿ ಗೌಡ ಆಯ್ಕೆಯಾಗಿದ್ದಾರೆ. ಸಲಹಾ ಸಮಿತಿ ಸದಸ್ಯರಾಗಿ ಮೋಹನ್ ಕೆ ಬಾರೆತಡ್ಕ, ಮಂಜುಳಾ ಎ , ಲತಾ ಕೊಲ್ಯ, ಸುನೀತಾ ಡಿ’ಸೋಜ, ಹೇಮಲತಾ ಯು ಕೆ ಹಾಗೂ ಕಾನೂನು ಸಲಹೆ ಗಾರರಾಗಿ ಅಡ್ವಕೇಟ್ ವಿಜೇತ್ ಸುವರ್ಣ ಕೆ ವಿ ಆಯ್ಕೆಯಾಗಿದ್ದಾರೆ. ಸಂಸ್ಥೆಯಲ್ಲಿ ನಡೆದ 2026-27ನೇ ಸಾಲಿನ ಪ್ರಥಮ ಹಂತದ ಪೋಷಕರ ಸಭೆಯಲ್ಲಿ ಈ ಸಲಹಾ ಸಮಿತಿ ರಚಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading