ಸುಳ್ಯದಲ್ಲಿ ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಲರ್ಸ್‌ನಿಂದ ವಿಶೇಷ ರಿಯಾಯಿತಿ – ಆ.17ರಿಂದ ಆ.31ರವರೆಗೆ ವಿಶೇಷ ಆಫರ್ ; ಪ್ರತಿ ಗ್ರಾಂ ಚಿನ್ನಕ್ಕೆ ₹500 ರಿಯಾಯಿತಿ

ಸುಳ್ಯ : ನಗರದ ಮುಖ್ಯ ರಸ್ತೆಯ ಕೊಯಿಂಗೋಡಿ ಕಾಂಪ್ಲೆಕ್ಸ್‌ನಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಲರ್ಸ್‌ನಲ್ಲಿ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಕೊಡುಗೆ ಆರಂಭಿಸಲಾಗಿದೆ. ಸಂಸ್ಥೆಯು, ಇದೀಗ ಚಿನ್ನಾಭರಣಗಳ ಮೇಲೆ ಪ್ರತಿ ಗ್ರಾಂಗೆ ರೂ.500ರಂತೆ, ಪ್ರತಿ ಪವನಿಗೆ ರೂ.4,000 ವರೆಗೆ ರಿಯಾಯಿತಿ ನೀಡುತ್ತಿದೆ. ಈ ವಿಶೇಷ ಕೊಡುಗೆ ಆ.17ರಿಂದ ಆ. 31ರವರೆಗೆ ಮಾತ್ರ ಲಭ್ಯವಿದ್ದು, ನಿರಂತರ 15 ದಿನಗಳ ಕಾಲ ಡಿಸ್ಕೌಂಟ್ ನೀಡಲಾಗುತ್ತಿದೆ.  ವಿವಿಧ ವಿನ್ಯಾಸಗಳ ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕ ಚಿನ್ನಾಭರಣಗಳ ವಿಶಾಲ ಸಂಗ್ರಹ ಮಳಿಗೆಯಲ್ಲಿದೆ. ವಿಶೇಷ ಆಫರ್ ಮತ್ತು ರಿಯಾಯಿತಿಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading