ಸುಳ್ಯ ಮೆ| ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಲರ್ಸ್ ವತಿಯಿಂದ ಆ.17ರಿಂದ ಆ. 31ರವರೆಗೆ ವಿಶೇಷ ಕೊಡುಗೆ

ಸುಳ್ಯದ ಶ್ರೀರಾಮ ಪೇಟೆ ಮುಖ್ಯರಸ್ತೆಯ ಕೊಯಿಂಗೋಡಿ ಸಂಕೀರ್ಣದಲ್ಲಿರುವ ಮೆ| ಮುಳಿಯ ಕೃಷ್ಣ ಭಟ್ ಸನ್ಸ್ ಜ್ಯುವೆಲ್ಸ್ ನಲ್ಲಿ ಆ. 17ರಿಂದ ಆ. 31ರವರೆಗೆ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತಿದೆ.
ಚಿನ್ನಾಭರಣಗಳ ಮೇಲೆ ಪ್ರತಿ ಗ್ರಾಂ. ಗೆ ರೂ.500ರಂತೆ ಹಾಗೂ ಚಿನ್ನಾಭರಣಗಳಿಗೆ ಪ್ರತಿ ಪವನಿನ ಮೇಲೆ ರೂ. 4,000/- ರಿಯಾಯತಿ ನೀಡಲಾಗುತ್ತಿದೆ. ಈ ಸುವರ್ಣಾವಕಾಶವನ್ನು ಗ್ರಾಹಕರು ಪಡೆದುಕೊಳ್ಳಬೇಕಾಗಿ ಮಾಲಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading