ಶ್ರೀರಾಮ ಭಕ್ತರ ಭಾವನೆಗೆ ಧಕ್ಕೆ ; ಕಾಂಚನ ಹುಂಡೈ ವಿರುದ್ಧ ಸುಬ್ರಹ್ಮಣ್ಯದಲ್ಲಿ ಪ್ರತಿಭಟನೆ

ಕಾಂಚನ ಹುಂಡೈ ನ ಪ್ರಸಾದ್ ಕಾಂಚನ್ ಅವರು ಇತ್ತೀಚೆಗೆ ರಾಮ ಭಕ್ತರ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆ ಖಂಡಿಸಿ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಕಾರು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸುಬ್ರಹ್ಮಣ್ಯದ ಹಿಂದು ಪ್ರಮುಖರು ಆಗಮಿಸಿ, ಹೇಳಿಕೆಯನ್ನು ಖಂಡಿಸಿ ಪ್ರತಿಭಟಿಸಿದ ಘಟನೆ ನಡೆದಿದ್ದು, ಹಿಂದು ಮುಖಂಡರು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಮಾತ್ರವಲ್ಲದೆ ಸಮಸ್ತ ಹಿಂದೂ ರಾಮಭಕ್ತರ ಕ್ಷಮೆಯನ್ನು ಯಾಚಿಸುವಂತೆ ಆಗ್ರಹಿಸಿದ್ದಾರೆ. ತದನಂತರ ಪೊಲೀಸ್ ಠಾಣೆ ತೆರಳಿ ಮನವಿ ಸಲ್ಲಿಸಿದರು. 

. . . . . . . . .

ಈ ಸಂದರ್ಭದಲ್ಲಿ ಪ್ರಮುಖರಾದ ಡಾ.ರವಿ ಕಕ್ಕೆಪದವು, ಮೋನಪ್ಪ ಮಾನಾಡು, ದಿನೇಶ್ ಸಂಪ್ಯಾಡಿ, ಗಿರೀಶ್ ಪೈಲಾಜೆ, ದಿಲೀಪ್ ಉಪ್ಪಳಿಕೆ, ರಾಧಾಕೃಷ್ಣ ಅರ್ವಾರ್, ಯಶೋಧ ಕೃಷ್ಣ ನೂಚೀಲ, ಚಿದಾನಂದ ಕಂದಡ್ಕ, ವೆಂಕಟೇಶ್ ಎಚ್.ಎಲ್, ಶೋಭಾ ಗಿರಿಧರ್, ಶೇಖರ್ ಅಗಲಿಕಜೆ , ಮನೀಶ್ ಪದೇಲ, ಕಿರಣ್ ಪೈಲಾಜೆ, ಯಶವಂತ ಕೊಪ್ಪಳಗದ್ದೆ ಶ್ರೀಕುಮಾರ್ ಬಿಲದ್ವಾರ, ಜಯರಾಮ್ ಹೆಚ್. ಎಲ್, ಮನೋಜ್ ಸುಬ್ರಹ್ಮಣ್ಯ, ರಾಮಚಂದ್ರ ಸುಬ್ರಹ್ಮಣ್ಯ ಹಾಗೂ ರಾಮಭಕ್ತರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading