ಆಪತ್ಕಾಲದಲ್ಲಿ ಜೀವರಕ್ಷಣೆಗೆ ಮುಳುಗು ತಜ್ಞರ ತಂಡವನ್ನು ರಚಿಸಿದ ಅಸ್ತ್ರ ಸ್ಪೋರ್ಟ್ಸ್ ಕ್ಲಬ್

ಕಳೆದ ಹಲವು ವರ್ಷಗಳಿಂದ ಪೈಚಾರು ಪರಿಸರದ ಯುವಕರಲ್ಲಿ ಮುಳುಗು ತಜ್ಞರ ತಂಡವೊಂದು ಸದಾ ಕಾರ್ಯಾಚರಿಸುತ್ತಿದ್ದು , ಆಪತ್ಬಾಂಧವ ರಾಗಿ ಸುಳ್ಯ ತಾಲೂಕಿನ ಹಲವಾರು ಘಟನೆಗಳಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟವರ ಶರೀರವನ್ನು ಮೇಲೆ ತರುವಲ್ಲಿ ಸದಾ ಇಲಾಖೆಯೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ತೊಡಗಿಸಿಗೊಂಡು ಹಲವಾರು ಸನ್ಮಾನಗಳನ್ನು ಪಡೆದುಕೊಂಡಿರುತ್ತಾರೆ.
ಇದೀಗ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿ ಹಳ್ಳಗಳು ತುಂಬಿ ನದಿ ದಡದ ನಿವಾಸಿಗಳಲ್ಲಿ ಆತಂಕವನ್ನುಂಟು ಮಾಡಿದೆ.ತುರ್ತು ಪರಿಸ್ಥಿತಿ ಬಂದಲ್ಲಿ ರಕ್ಷಣೆಗೆ ಸಿದ್ಧವಾಗಿ ಯುವಕರ ತಂಡ ತಂಡವನ್ನು ರಚಿಸಿ ಕೊಂಡಿರುತ್ತಾರೆ.
ತುರ್ತು ಸಂದರ್ಭದಲ್ಲಿ ಈ ಕೆಳಗಿನ ದೂರವಾಣಿ ಮೂಲಕ ಸಂಪರ್ಕಿಸುವಂತೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಆರ್ ಬಿ ಬಶೀರ್ 9449 1418 99
ಅಬುಸಾಲಿ 8970 59 8253
ಮುಜೀಬ್ ಪೈಚಾರ್ 94 820 35 890
ಲತೀಫ್ 9483 2929 27
ಅಬ್ಬಾಸ್ ಶಾಂತಿನಗರ
ಶರೀಫ್ ಟಿಎ 9972 860 477
ರಿಫಾಯಿ 948 18478 38
ಅಶ್ರಫ್ 84 9595 1575
ಇವರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading