Ad Widget

ಬ್ಯಾಂಕ್ ಆಫ್ ಬರೋಡ ಸ್ಥಾಪನಾ ದಿನಾಚರಣೆ

ಬ್ಯಾಂಕ್ ಆಫ್ ಬರೋಡ 1908 ಜುಲೈ 20 ರಂದು ಗುಜರಾತ್ ನ ವಡೋದರ ದಲ್ಲಿ ಮಹಾರಾಜ್ ಸಯಾಜಿರಾವ್ ಗಾಯಕ್ ವಾಡ್ ನೇತೃತ್ವದಲ್ಲಿ ಪ್ರಾರಂಭಗೊಂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸ್ಥಾಪನಾ ದಿನಾಚರಣೆ ಸುಳ್ಯ ಬರೋಡ ಬ್ಯಾಂಕ್ ಕಛೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಾಖಾಧಿಕಾರಿ ಅನಿಲ್ ಕುಮಾರ್, ಸಿಬ್ಬಂದಿಗಳಾದ ರಾಜಶೇಖರ ಎಂ.ಯು.,ಮಂಜು ಸಣ್ಣುಗೊಂಡ, ಕು.ಭಾಗ್ಯಶ್ರೀ ಕೆ.ಎಚ್., ಯಶೋಧ, ಸುಪ್ರೀತಾ ಕೆ.ಎಸ್., ಉದಯಕುಮಾರ್ ರಾವ್, ಕಿರಣ್, ಜಾನಕಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading