ಹಲವಾರು ವರ್ಷಗಳ ಹಿಂದೆ ಕೋಟಿ ಗಟ್ಟಲೆ ಖಚು೯ ಮಾಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಯಾವುದಕ್ಕೂ ಉಪಯೋಗವಿಲ್ಲದಂತೆ ಮಾಡಿದವರು ಸುಳ್ಯದ ಜನಪ್ರತಿನಿದಿಗಳು ಹಾಗೂ ಅಧಿಕಾರಿ ವರ್ಗದವರು.
ಇದೀಗ ಗಣಿಗಾರಿಕೆ ಮಾಡುವ ಮೂಲಕ ಕೋಟಿ ಗಟ್ಟಲೆ ನುಂಗಲು ಯತ್ನಿಸುವವರು ಯಾರು ? ಇದರ ಹಿಂದೆ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕೈವಾಡ ಇದೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಸಾಮಾಜಿಕ ಜಾಲತಾಣದಲ್ಲಿ ಗಣಿಗಾರಿಕೆ ನಡೆಸಿರುವ ಬಗ್ಗೆ ವೀಡಿಯೋ ವೈರಲ್ ಆಗಿದೆ. ಈ ಬಗ್ಗೆ ಸಂಬಂಧಪಟ್ಟವರು ಉತ್ತರಿಸಬೇಕಿದೆ.
- Saturday
- November 23rd, 2024