Ad Widget

ಪ್ರತಿಭಾವಂತ ವಿದ್ಯಾರ್ಥಿನಿಗೆ ನೆರವಿನ ಹಸ್ತ ನೀಡುವಿರಾ

ಕೊಡಗು ಸಂಪಾಜೆ ಅರಮನೆತೊಟ ಎಂಬಲ್ಲಿ ವಾಸವಾಗಿರುವ ಕು. ಗೀತಾ ಹೆಚ್. ಸಿ. ಎಂಬ ವಿದ್ಯಾರ್ಥಿನಿ ಕಲಿಯುವಿಕೆಯಲ್ಲಿ ಮುಂದಿದ್ದು ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಾಳೆ.
ಕೊಡಗು ಸಂಪಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಓದಿದ ಈಕೆ ದ್ವಿತೀಯ ಪಿಯುಸಿ (ಕಲಾ) ಪರೀಕ್ಷೆಯಲ್ಲಿ 600 ರಲ್ಲಿ 558 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ,ಹಾಗು ಕೊಡಗು ಜಿಲ್ಲೆಗೆ 3 ನೇ ಸ್ಥಾನ ಬಂದಿರುತ್ತಾಳೆ.
ಆದರೆ ಮನೆಯಲ್ಲಿ ಕಡು ಬಡತನವಿದ್ದು, ತಾಯಿ ತಂಗಿಯ ಜೊತೆ ವಾಸವಾಗಿರುವ ಈಕೆಯ ಕಲಿಯುವಿಕೆಯ ಉತ್ಸಾಹಕ್ಕೆ ಮೆಚ್ಚಲೇಬೇಕು. ತಾಯಿ ದಿನಗೂಲಿ ಸಂಬಳದ ಕೆಲಸಕ್ಕೆ ಹೋಗುತ್ತಿದ್ದು, ತಾನು ಶಾಲಾ ರಜಾದಿನಗಳಲ್ಲಿ ಕೂಲಿ ಕೆಲಸಕ್ಕೆ ಹೋಗಿ ಇದುವರೆಗೆ ವಿದ್ಯಾಭ್ಯಾಸ ಮುಂದುವರೆಸಿದ್ದಾಳೆ.ಮುಂದೆ ಈಕೆಗೆ ಪದವಿ ಶಿಕ್ಷಣ ಪಡೆಯುವ ಹಂಬಲವಿದೆ. ಆದರೆ ಅದಕ್ಕೆ ಬೇಕಾದ ಹಣವನ್ನು ಹೊಂದಿಸಲು ಕಷ್ಟ ಸಾಧ್ಯ.
ಆದುದರಿಂದ ನಾವುಗಳು ಆಕೆಗೆ ಸಹಾಯಹಸ್ತ ಚಾಚಿದರೆ ಆಕೆಯ ವಿದ್ಯಾರ್ಥಿ ಜೀವನಕ್ಕೆ ಬೆಳಕಾಗುವುದು.
ಆದುದರಿಂದ ಸಹೃದಯ ದಾನಿಗಳು, ಸ್ಥಳೀಯ ಸಂಘ ಸಂಸ್ಥೆಗಳು ತಮ್ಮಿಂದಾದ ಸಹಾಯವನ್ನು ಮಾಡೋಣ ಎನ್ನುವ ಸದಾಭಿಪ್ರಾಯ.
ಧನಸಹಾಯ ನೀಡುವ ದಾನಿಗಳು ಆಕೆಯ ಬ್ಯಾಂಕ್ ಅ್ಯಕೌಂಟ್ ಗೆ ಹಣ ನೀಡಿ ಸಹಕರಿಸಬಹುದು.
ನಿಮ್ಮ ಕಿಂಚಿತ್ತೂ ಸಹಾಯ ಬಡ ವಿದ್ಯಾರ್ಥಿನಿಯ ಭವಿಷ್ಯಕ್ಕೆ ಬೆಳಕಾಗಲಿ

. . . . . . . . .

ಜಯಾನಂದ ಸಂಪಾಜೆ
ಯಕ್ಷಗಾನ ಕಲಾವಿದ
9731435243.

. . . . . . .

ಲೋಕನಾಯಕ್
ಪ್ರಾಧ್ಯಾಪಕ
9448036660.

ಹಣ ಕಳುಹಿಸಬೇಕಾದ ವಿವರ
ಗೀತಾ H.C
D/o ಜಾನಕಿ
ಅರಮನೆ ತೋಟ
ಸಂಪಾಜೆ ಅಂಚೆ&ಗ್ರಾಮ
ಕೊಡಗು ಜಿಲ್ಲೆ

ಬ್ಯಾಂಕ್ ಅ್ಯಕೌಂಟ್
A/c no. 0643101045783
IFSC code CNRB0000643
Canara bank Kallugundi Sampaje


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading