Ad Widget

ಸುವರ್ಣಮಹೋತ್ಸವ ಸಂಭ್ರಮದ ರೋಟರಿ ಕ್ಲಬ್ ನ ಅಧ್ಯಕ್ಷರಾಗಿ ರೊ. ಡಾ.ಗುರುರಾಜ್ ವೈಲಾಯ, ಕಾರ್ಯದರ್ಶಿ- ರೊ.ಲತಾ ಮಧುಸೂಧನ್ ಕೋಶಾಧಿಕಾರಿ- ರೊ. ಅನಂದ ಖಂಡಿಗ

ಸುಳ್ಯ: ಸುಳ್ಯ ರೋಟರಿ ಕ್ಲಬ್ ನ ಸುವರ್ಣಮಹೋತ್ಸವ ವರ್ಷದ (2020-21) ಅಧ್ಯಕ್ಷರಾಗಿ ರೊ.PHF. ಡಾ.ಗುರುರಾಜ್ ವೈಲಾಯ, ಕಾರ್ಯದರ್ಶಿಯಾಗಿ ರೊ.ಲತಾ ಮಧುಸೂಧನ್ ಹಾಗೂ ಕೋಶಾಧಿಕಾರಿಯಾಗಿ ರೊ. ಅನಂದ ಖಂಡಿಗ ಆಯ್ಕೆಯಾಗಿದ್ದಾರೆ.

. . . . . . . . .


. . . . . . .

ಸುಳ್ಯ ರೋಟರಿ ಕ್ಲಬ್ ಐದು ದಶಕಗಳ ಕಾಲ ಹಲವಾರು ಸಮಾಜ ಸೇವಾ ಕಾರ್ಯವನ್ನು ಹಮ್ಮಿಕೊಂಡು ಬಂದಿದ್ದು, ಪ್ರಸ್ತುತ ವರ್ಷ ಸುವರ್ಣಮಹೋತ್ಸವ ದ ಅಂಗವಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲು ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಿದ್ದು ಇದಕ್ಕೆ ಸರ್ವರ ಬೆಂಬಲವನ್ನು ಅಧ್ಯಕ್ಷ ರೊ.ಡಾ.ಗುರುರಾಜ್ ವೈಲಾಯ ಕೋರಿಕೊಂಡಿದ್ದಾರೆ.
2020-೨೧ ನೇ ಸಾಲಿನ ಉಪಾಧ್ಯಕ್ಷರಾಗಿ ರೊ.ಪ್ರಭಾಕರನ್ ನಾಯರ್,ಜಿಲ್ಲಾ ಕಾರ್ಯಕ್ರಮದ ಚೇರ್ಮನ್ ಆಗಿ ರೊ.ಡಾ.ಕೇಶವ ಪಿ ಕೆ , ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ರೊ.ಮಾಧವ ಬಿ ಟಿ , ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ರೊ.ವೈ ಕೆ ರಮಾ,ಅಂತಾರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ರೊ.ಸುಭ್ರಯ ಭಟ್ ದಳ, ಕಮ್ಯುನಿಟಿ ಸೇವಾ ನಿರ್ದೇಶಕರಾಗಿ ರೊ.ಡಾ.ಶ್ರೀಕೃಷ್ಣ ಬಿ ಎನ್ , ಯೂತ್ ಸರ್ವಿಸ್ ನಿರ್ದೇಶಕರಾಗಿ ರೊ.ಗಿರಿಜಶಂಕರ್ ತುದಿಯಡ್ಕ, ಪಲ್ಸ ಪೋಲಿಯೋ ಸಭಾಪತಿಯಾಗಿ ರೊ.ಸೀತಾರಾಮ ರೈ, TRF ಸಭಾಪತಿಯಾಗಿ ರೊ.ಗಣೇಶ್ ಆಳ್ವಾ, ಸಾರ್ಜೆಂಟ್ ಅಟ್ ಆರ್ಮ್ಸ್ ಆಗಿ ರೊ.ಅವಿನಾಶ್, ಸಂಪಾದಕರಾಗಿ ರೊ.ಅಬ್ದುಲ್ ಕಲಾಂ ಆಯ್ಕೆಗೊಂಡಿರುತ್ತಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading