Ad Widget

ಬಂಟ್ವಾಳ ಮಾಜಿ ಕೇಂದ್ರ ಸಚಿವರಿಗೂ ಸೋಂಕು ದೃಢ

ಬಂಟ್ವಾಳ : ಬಂಟ್ವಾಳದಲ್ಲಿ ವಾಸವಾಗಿರುವ ಮಾಜಿ ಕೇಂದ್ರ ಸಚಿವ , ಕೆಪಿಸಿಸಿ ಮಾಜಿ ಅಧ್ಯಕ್ಷ , ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಅವರ ಪತ್ನಿ ಗೂ ಕೊರೋನಾ ಸೋಂಕು ದೃಢಪಟ್ಟಿದೆ . ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 80 ವರ್ಷದ ಹಿರಿಯರಾದ ಇವರಿಗೆ ಮತ್ತು ಇವರ ಪತ್ನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ . ಇವರು ಇಂದಿರಾ ಗಾಂಧಿ ಸಚಿವಾಲಯದಲ್ಲಿ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು ಇವರ ಮನೆ ಕೆಲಸದವರಿಂದ ಕಾಂಗ್ರೆಸ್ ಹಿರಿಯ ಮಾಜಿ ಸಚಿವರಿಗೆ ಕೊರೋನ ಸೋಂಕು ಬಂದಿದೆ ಎಂದು ವರದಿಯಾಗಿದೆ .

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading