Ad Widget

ಶಾಂತಿನಗರದ ಶ್ರೀಜಿತ್ ಸಾವು ಪ್ರಕರಣ – ವೈಧ್ಯರ ನಿರ್ಲಕ್ಷ್ಯ ಆರೋಪ – ಆಸ್ಪತ್ರೆಯ ಮುಂಭಾಗ ಪ್ರತಿಭಟನೆಗೆ ಸಿದ್ದತೆ

. . . . . . . . .

ಸುಳ್ಯದ ಶಾಂತಿನಗರದ ಸಂಜೀವ ಎಂಬುವವರ ಅವಳಿ ಜವಳಿ ಮಕ್ಕಳಲ್ಲಿ ಓರ್ವ ಇಂದು ಚಿಕಿತ್ಸೆ ಫಲಿಸದೇ ಮಂಗಳೂರಿಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದರು. ಮೃತ ಯುವಕನ ತಂದೆ ಅಸೌಖ್ಯದಲ್ಲಿ ಮಲಗಿದಲ್ಲೆ ಇದ್ದು, ಇದೀಗ ಪುತ್ರ ಮೃತಪಟ್ಟ ವಿಚಾರ ಇನ್ನು ತಿಳಿದಿಲ್ಲ ಎಂದು ತಿಳಿದುಬಂದಿದೆ.

. . . . . . .

ಸಂಬಂಧಿಕರ ಮಾಹಿತಿಯಂತೆ ವೈದ್ಯರ ನಿರ್ಲಕ್ಷ್ಯವಿದ್ದು ಪೋಲಿಸ್ ಇಲಾಖೆಗೆ ದೂರು ನೀಡಲಿದ್ದೇವೆ ಹಾಗೂ ಪುತ್ತೂರಿನ ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ಶವವಿಟ್ಟು ಪ್ರತಿಭಟನೆಗೆ ಸಿದ್ದತೆ ಮಾಡಿಕೊಳ್ಳುತ್ತಿರುವುದಾಗಿ ಹಾಗೂ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಆಸ್ಪತ್ರೆಗೆ ಬರುವುದಾಗಿ ತಿಳಿಸಿದ್ದಾರೆ ಎಂದು ಮೃತನ ಸಂಬಂಧಿ ಚಂದ್ರಕಾಂತ್ ಎ ಎಚ್ ಅಮರ ಸುಳ್ಯ ಸುದ್ದಿಗೆ ತಿಳಿಸಿದ್ದಾರೆ. ಈ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading