Ad Widget

ಬೆಳಕು ವಿಶೇಷಚೇತನರ ಸಂಜೀವಿನಿ ಸ್ವ ಸಹಾಯ ಗುಂಪು ರಚನೆ.

ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಶೇಷಚೇತನರ ಸಭೆ 5/08/23ರಂದು ನಡೆಯಿತು. ಈ ಸಭೆಯಲ್ಲಿ ನೂತನವಾಗಿ ” ಬೆಳಕು ವಿಶೇಷಚೇತನರ ಸಂಜೀವಿನಿ ಸ್ವ ಸಹಾಯ ಸಂಘ” ರಚಿಸಲಾಯಿತು ಈ ಸಂದರ್ಭದಲ್ಲಿ ತಾಲೂಕಿನ ಎಂ.ಆರ್.ಡಬ್ಲ್ಯು ಶ್ರೀ ಚಂದ್ರಶೇಖರ, ತಾಲೂಕಿನ NRLM ವಲಯ ಮೇಲ್ವಿಚಾರಕ ಅವಿನಾಶ್, ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಬಸವನಪಾದೆ,ಉಪಾಧ್ಯಕ್ಷರಾದ ಲೀಲಾ ಮನಮೋಹನ್, ಅಭಿವೃದ್ದಿ ಅಧಿಕಾರಿ ಜಯಮಾಲಾ,ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ಲ ಎ,ದಿವ್ಯ ಪಡ್ಡಂಬೈಲು ಉಪಸ್ಥಿತರಿದ್ದರು. ವಿಕಲಚೇತನರ ಬಗ್ಗೆ ಚಂದ್ರಶೇಖರ ಮಾಹಿತಿ ನೀಡಿದರು.ಸ್ವ ಸಹಾಯ ಸಂಘದ ಉದ್ದೇಶವನ್ನು ಅವಿನಾಶ್ ಸದಸ್ಯರಿಗೆ ತಿಳಿಸಿದರು,ಪಂಚಾಯತ್ ಅಧ್ಯಕ್ಷರು ನೂತನ ಸಂಘಕ್ಕೆ ಶುಭಹಾರೈಸಿದರು. ಬೆಳಕು ವಿಶೇಷಚೇತನ ಸಂಜೀವಿನ ಸಂಘದ ಸದಸ್ಯರನ್ನು ಗ್ರಂಥಾಲಯದಲ್ಲಿ ಸದಸ್ಯತ್ವ ನೋಂದಣಿ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಉಮ್ಮರ್, ಗ್ರಂಥಾಪಾಲಕಿ ಕುಮಾರಿ ಲಕ್ಷ್ಮಿ,mbk, lcrp, ಕ್ರಷಿ ಸಖಿ, ಪಶು ಸಖಿ, ಸಂಘದ ಸದಸ್ಯರು ಹಾಜರಿದ್ದರು. Mbk ಜಯಶ್ರೀ ಸ್ವಾಗತಿಸಿದರು. ಗ್ರಂಥ ಪಾಲಕಿ ಕುಮಾರಿ ಲಕ್ಷ್ಮಿ, ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading