Ad Widget

ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇದರ ನೂತನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷೆ ಪೂರ್ಣಿಮ ಚಿಕ್ಕಿನಡ್ಕ, ಕಾರ್ಯದರ್ಶಿ ವೀಣಾ ಪಡ್ಪು

Poornima chikkinadka

. . . . . . . . .
Veena padpu
Nandini Chennamule

ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇದರ 2019-20 ನೇ ಸಾಲಿನ ಮಹಾಸಭೆಯ ನವೆಂಬರ್ 8 ರಂದು ನಡೆಯಿತು. ಶ್ರೀಮತಿ ಉಷಾಲತಾ ಪಡ್ಪು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜತೆ ಕಾರ್ಯದರ್ಶಿ ಶ್ರೀಮತಿ ಹೇಮಲತಾ ಪಡ್ಪು ವರದಿ ವಾಚಿಸಿ, ಖಜಾಂಜಿ ಸನ್ನಿಧಿ ಪೂಜಾರಿಮನೆ ಲೆಕ್ಕ ಪತ್ರ ಮಂಡಿಸಿದರು. ಸರ್ವ ಸದಸ್ಯರ ಸಮ್ಮುಖದಲ್ಲಿ 2020-21 ನೆ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಶ್ರೀಮತಿ ಉಷಾಲತಾ ಪಡ್ಪು, ನೂತನ ಅಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮ ಚಿಕ್ಕಿನಡ್ಕ, ಉಪಾಧ್ಯಕ್ಷರಾಗಿ ಶ್ರೀಮತಿ ದಿವ್ಯ ನಡುಗಲ್ಲು, ಕಾರ್ಯದರ್ಶಿಯಾಗಿ ಶ್ರೀಮತಿ ವೀಣಾ ಪಡ್ಪು, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಹೇಮಾವತಿ ತಂಟೆಪ್ಪಾಡಿ, ಖಜಾಂಜಿ ಯಾಗಿ ಶ್ರೀಮತಿ ನಂದಿನಿ ಚೆನ್ನಮೂಲೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಮತಿ ಸನ್ನಿಧಿ ಪೂಜಾರಿಮನೆ, ಪ್ರಚಾರ ಮಾಧ್ಯಮ ಕು. ಸ್ವಾತಿ ಪದವು, ಕ್ರೀಡಾ ಕಾರ್ಯದರ್ಶಿಯಾಗಿ ಕು.ದಿಶಾ ಕರ್ಮಾಜೆ, ಸಾಮಾಜಿಕ ಕಾರ್ಯದರ್ಶಿಯಾಗಿ ಹೇಮಲತಾ ಪಡ್ಪು, ನಿರ್ದೇಶಕರಾಗಿ ಪೂರ್ಣಿಮ ಪಿಲಿಕಾಜೆ, ಶಶಿಕಲಾ ಕಾಯರ, ರಮ್ಯ ಯು.ಪಿ., ಸೀತಾಲಕ್ಷ್ಮಿ ನಡುಗಲ್ಲು , ಯಶೋಧಾ ಕೊಯಿಂಗುಳಿ ಇವರು ಆಯ್ಕೆಗೊಂಡರು. ಯುವಜನ ಸಂಯುಕ್ತ ಮಂಡಲಿಯ ಅಧ್ಯಕ್ಷರಾದ ಅನಿಲ್ ಪೂಜಾರಿ ಮನೆ ಇವರು ಉಪಸ್ಥಿತರಿದ್ದು ಪದಗ್ರಹಣ ಸಮಾರಂಭ ವನ್ನು ನೆರವೇರಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading