ಗುತ್ತಿಗಾರಿನಲ್ಲಿ ಶ್ರೀ ಪೂಜಾ ರಬ್ಬರ್ ಖರೀದಿ ಕೇಂದ್ರ ಶುಭಾರಂಭ

ಗುತ್ತಿಗಾರಿನ ಕಮಿಲ ಕ್ರಾಸ್ ಬಳಿಯ ಲಕ್ಷ್ಮೀ ಕಾಂಪ್ಲೆಕ್ಸಿನಲ್ಲಿ ಶ್ರೀ ಪೂಜಾ ರಬ್ಬರ್ ಖರೀದಿ ಕೇಂದ್ರವು ಅ.29 ರಂದು ಶುಭಾರಂಭಗೊಂಡಿತು. ಸುಳ್ಯದ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪರಶುರಾಮ ಚಿಲ್ತಡ್ಕ ರಿಬ್ಬನ್ ತುಂಡರಿಸಿ ಉದ್ಘಾಟಿಸಿದರು.

. . . . . . . . .

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ಮನೋಜ್ ದೇವ ಕನ್ನಡಕಜೆ, ಲಕ್ಷ್ಮೀ ಕಾಂಪ್ಲೆಕ್ಸಿನ ಮಾಲಕಿ ಶಶಿಕಲಾ ದೇರಪ್ಪಜ್ಜನಮನೆ, ಕೃಷ್ಣಕುಮಾರ್, ಸವಿತಾ, ಪೂಜಾ,ದಿನೇಶ್, ರಿಯಾಝ್, ಫಾರೂಖ್, ರಾಮ ಬೆಳ್ಚಪ್ಪಾಡ, ಧನುಷ್, ಚಂದ್ರಶೇಖರ, ಕಾಳಮ್ಮ, ಪೃಥ್ವಿರಾಜ್, ಮಾಲತಿ, ಸತೀಶ್, ವಿವೇಕ್, ನವ್ಯಶ್ರೀ ಮತ್ತಿತರರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading