ಕುಂಕುಂ ನಲ್ಲಿ ಬಿಗ್‌ ಫೆಸ್ಟಿವಲ್ ಸೇಲ್ – 10 ಸಾವಿರದವರೆಗೆ ಕ್ಯಾಶ್‌ಬ್ಯಾಕ್ ಆಫರ್

ಸುಳ್ಯ ಮತ್ತು ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಗ್ರಾಹಕರ ವಿಶ್ವಾಸ ಗಳಿಸಿರುವ ಕುಮ್ ಕುಮ್ ದಿ ಕಂಪ್ಲೀಟ್ ಫ್ಯಾಮಿಲಿ ಶೋರೂಂನಲ್ಲಿ ಬಿಗ್‌ವೆಸ್ಟ್ ಫೆಸ್ಟಿವಲ್ ಸೇಲ್ ಆರಂಭಗೊAಡಿದೆ.

. . . . . . . . .

ಈ ವಿಶೇಷ ಮಾರಾಟ ಮೇಳದಲ್ಲಿ ಗ್ರಾಹಕರಿಗೆ 10 ಸಾವಿರದವರೆಗೆ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ರೂ 999 ಕ್ಕಿಂತ ಮೇಲ್ಪಟ್ಟ ಖರೀದಿಗೆ ಸ್ಕ್ರ‍್ಯಾಚ್ ಕಾರ್ಡ್ ಹಾಗೂ ಲಕ್ಕಿ ಕೂಪನ್ ಪಡೆಯಬಹುದು. ಇದರೊಂದಿಗೆ ಪ್ರತಿದಿನ ಲಕ್ಕಿ ಡ್ರಾ ಸೇರಿದಂತೆ ಹಲವು ಆಕರ್ಷಕ ಕೊಡುಗೆಗಳು ಲಭ್ಯವಿವೆ.

. . . . . . .

ಮದುವೆ ಸಮಾರಂಭಗಳಿಗೆ ಬೇಕಾದ ವಿಶೇಷ ವೆಡ್ಡಿಂಗ್ ಕಲೆಕ್ಷನ್, ಸಿಲ್ಕ್ ಸೀರೆಗಳು, ವಿವಿಧ ಬಗೆಯ ಜವಳಿ ಹಾಗೂ ಪುರುಷರು, ಮಹಿಳೆಯರು ಮತ್ತು ಮಕ್ಕಳ ರೆಡಿಮೇಡ್ ಉಡುಪುಗಳ ಬೃಹತ್ ಸಂಗ್ರಹ ಇಲ್ಲಿ ಲಭ್ಯವಿದೆ. ಸಿಲ್ಕ್ ಮಾರ್ಕ್ ಹಾಗೂ ಇಂಟರ್‌ನ್ಯಾಷನಲ್ ಗುಣಮಟ್ಟದ ಉತ್ಪನ್ನಗಳೊಂದಿಗೆ ಸಂಪೂರ್ಣ ಕುಟುಂಬದ ಶಾಪಿಂಗ್‌ಗೆ ಒಂದೇ ಸೂರಿನಡಿ ಅವಕಾಶ ಕಲ್ಪಿಸಲಾಗಿದೆ. ಹಬ್ಬದ ಸಂಭ್ರಮದ ಖರೀದಿಗೆ ವಿಶೇಷ ರಿಯಾಯಿತಿ ಹಾಗೂ ಆಕರ್ಷಕ ಕೊಡುಗೆಗಳೊಂದಿಗೆ ಕುಂ ಕುಂ ಗ್ರಾಹಕರನ್ನು ಆಕರ್ಷಿಸುತ್ತಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading