Ad Widget

ಕಳಂಜ ಬಾಳಿಲ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ವೆಂಕಪ್ಪಯ್ಯ ನಿವೃತ್ತಿ

ಕಳಂಜ - ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ವೆಂಕಪ್ಪಯ್ಯರು ಡಿ. 31 ರಂದು ತಮ್ಮ 40 ವರ್ಷಗಳ ಸೇವೆಯಿಂದ ನಿವೃತ್ತರಾದರು. ಇವರು 1980 ಜನವರಿ 15 ರಂದು ಸಂಘದ ಕೋಟೆಮುಂಡುಗಾರು ಶಾಖೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸೇವೆ ಆರಂಭಿಸಿ, 1980 ಜುಲೈ 25 ರಿಂದ ಖಾಯಂ ದ್ವಿತೀಯ ದರ್ಜೆ ಗುಮಾಸ್ತನಾಗಿ,...

ಮಡಪ್ಪಾಡಿ : ಮರಳಿ ಅಧಿಕಾರ ಪಡೆದ ಕಾಂಗ್ರೆಸ್

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಮಡಪ್ಪಾಡಿ ಗ್ರಾಮ ಪಂಚಾಯತನ್ನು ಕಳೆದ ಬಾರಿ ಬಿಜೆಪಿ ವಶಪಡಿಸಿಕೊಂಡಿತ್ತು. ಇದೀಗ ಕಾಂಗ್ರೆಸ್ ಪುನಃ ಆಧಿಕಾರಕ್ಕೆರಿದೆ. ಕಾಂಗ್ರೆಸ್ ನ ಮಿತ್ರದೇವ ಮಡಪ್ಪಾಡಿ, ಉಷಾ ಜಯರಾಂ, ಸುಜಾತ ಹಾಡಿಕಲ್ಲು, ಶರ್ಮಿಳ ಕಜೆ ಗೆಲುವು ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದೆ. ಬಿಜೆಪಿಗೆ ಇಲ್ಲಿ ಮರ್ಮಘಾತವಾಗಿದೆ. ಎಪಿಎಂಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು, ಮಾಜಿ ಅಧ್ಯಕ್ಷೆ ಶಕುಂತಲಾ ಕೇವಳ,ವಸಂತಿ...
Ad Widget

ದೇವಚಳ್ಳ : 3 ನೇ ವಾರ್ಡ್ ನಲ್ಲಿ 3 ಬಿಜೆಪಿ – 1 ಕಾಂಗ್ರೆಸ್ ಗೆಲುವು

ದೇವಚಳ್ಳ ಗ್ರಾ.ಪಂ. ನ 3 ನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತರಾದ ರಮೇಶ್ ಪಡ್ಪು, ಭವಾನಿಶಂಕರ ಮುಂಡೋಡಿ, ಸೀತಮ್ಮಕರಂಗಲ್ಲು, ಕಾಂಗ್ರೆಸ್ ನ ಸುಲೋಚನ ದೇವ ಗೆಲುವು ಸಾಧಿಸಿದ್ದಾರೆ.

ಸುಳ್ಯ: 18 ಗ್ರಾಮ ಪಂಚಾಯತ್ ಆಡಳಿತ ಬಿಜೆಪಿಗೆ – 5 ಕಾಂಗ್ರೆಸ್ ಆಡಳಿತದ ತೆಕ್ಕೆಗೆ – 2 ಕಡೆ ಬಿಜೆಪಿ ಬಂಡಾಯಕ್ಕೆ ಜೈಕಾರ

ಸುಳ್ಯ ತಾಲೂಕಿನಲ್ಲಿ 25 ಗ್ರಾಮ ಪಂಚಾಯತಿಗಳ ಫಲಿತಾಂಶ ಹೊರ ಬಂದಿದ್ದು 18 ಗ್ರಾ.ಪಂ‌.ಗಳಲ್ಲಿ ಬಿಜೆಪಿ ಬೆಂಬಲಿತರು 5 ಗ್ರಾ.ಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು, 2 ಕಡೆ ಬಿಜೆಪಿ ಬಂಡಾಯ ಅಧಿಕಾರಕ್ಕೆ ಏರಲಿದೆ. ಆಲೆಟ್ಟಿ,ಅಮರ ಮುಡ್ನೂರು,ಅರಂತೋಡು, ಬಾಳಿಲ,ಬೆಳ್ಳಾರೆ, ಗುತ್ತಿಗಾರು,ಹರಿಹರ ಪಲ್ಲತ್ತಡ್ಕ, ಜಾಲ್ಸೂರು,ಕಳಂಜ,ಕನಕಮಜಲು,ಕೊಡಿಯಾಲ,ಕೊಲ್ಲಮೊಗ್ರ,ಮಂಡೆಕೋಲು, ಮರ್ಕಂಜ, ನೆಲ್ಲೂರು ಕೆಮ್ರಾಜೆ, ಪಂಜ,ಉಬರಡ್ಕ ಮಿತ್ತೂರು, ಮತ್ತು ಮುರುಳ್ಯ ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬಂದರೆ...

ಸುಳ್ಯ : ರಾತ್ರಿ 11 ಗಂಟೆಯಾದರೂ ಮುಗಿಯದ ಮತ ಎಣಿಕೆ

ಸುಳ್ಯದ ಗ್ರಾಮ ಪಂಚಾಯತ್ ಮತ ಎಣಿಕೆ ಕಾರ್ಯ ಕೊನೆಯ ಹಂತ ತಲುಪಿದ್ದು ದೇವಚಳ್ಳ ಗ್ರಾಮದ 3 ನೇ ವಾರ್ಡ್ ಮತ ಎಣಿಕೆ ರಾತ್ರಿ 11 ಗಂಟೆಯಾದರೂ ಮುಗಿಯದೆ ಇನ್ನೂ ನಡೆಯುತ್ತಿದೆ.

ಜಾಲ್ಸೂರು : 2 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಮುಜೀಬ್ ಪೈಚಾರ್ ಜಯಭೇರಿ

ಜಾಲ್ಸೂರು ಗ್ರಾಮದ 2 ನೇ ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮುಜೀಬ್ ಪೈಚಾರ್ 445 ಮತ ಪಡೆದು ಜಯಭೇರಿ ಬಾರಿಸಿದ್ದಾರೆ. ಬಿಜೆಪಿಯ ಗೀತಾ ಅರ್ಭಡ್ಕ 337, ಬಂಡಾಯ ಬಿಜೆಪಿಯ ಗೀತಾ ಗೋಪಿನಾಥ್ 276 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ವೆಂಕಟೇಶ್ ನಡುಬೆಟ್ಟು 366, ತಿಲಕ ಆರ್ತಾಜೆ 170, ಕಾಂಗ್ರೆಸ್ ನ ಗುಲಾಬಿ ಕೋನಡ್ಕಪದವು...

ಗುತ್ತಿಗಾರು : ಮೂರನೇ ವಾರ್ಡ್ ಬಿಜೆಪಿ ಜಗದೀಶ್ ಬಾಕಿಲ, ಸುಮಿತ್ರ ಮೂಕಮಲೆ ಗೆಲುವು

ಗುತ್ತಿಗಾರು 3 ನೇ ವಾರ್ಡ್ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಗದೀಶ್ ಬಾಕಿಲ 315, ಸುಮಿತ್ರ ವಳಲಂಬೆ 384 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ನ ಗಂಗಾಧರ ಅಡ್ಡನಪಾರೆ 224, ಹೇಮಲತಾ ದೇರಪ್ಪಜ್ಜನಮನೆ 137 ಮತ ಪಡೆದು ಸೋಲು ಕಂಡಿದ್ದಾರೆ.

ಎಣ್ಮೂರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ

ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಚುನಾವಣಾ ಸಾಕ್ಷರತಾ ಕ್ಲಬ್ ನ ವತಿಯಿಂದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದಲ್ಲಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ಸರಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿನ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಪ್ರಬಂಧ ಸ್ಪರ್ಧೆಯಲ್ಲಿ ರೇಣುಕಾ (10ನೇ ತರಗತಿ) ಪ್ರಥಮ ಸ್ಥಾನ ಪಡೆದುಕೊಂಡರೆ, ಭಿತ್ತಿಚಿತ್ರ ರಚನೆಯಲ್ಲಿ ರೋಷನ್ (10 ನೇ ತರಗತಿ) ದ್ವಿತೀಯ ಸ್ಥಾನ,...

ಗುತ್ತಿಗಾರು : ಎರಡನೇ ವಾರ್ಡ್ ಎಲ್ಲಾ ಬಿಜೆಪಿ ಅಭ್ಯರ್ಥಿಗಳ ಪಾಲು – ವೆಂಕಟ್ ವಳಲಂಬೆ ಜಯಭೇರಿ

ಗುತ್ತಿಗಾರು ಎರಡನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿಗಳಾದ ವೆಂಕಟ್ ವಳಲಂಬೆ 659, ಮಾಯಿಲಪ್ಪ ಕೊಂಬೊಟ್ಟು 520, ರೇವತಿ ಆಚಳ್ಳಿ 539, ಮಂಜುಳಾ ಮುತ್ಲಾಜೆ 600 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ನ ‌ಕೇಶವ ಹೊಸೊಳಿಕೆ 375, ಪರಮೇಶ್ವರ ಚನಿಲ 490, ದೇವಕಿ ಪುಲ್ಲಡ್ಕ 404 , ಶಶಿಕಲಾ ದೇರಪ್ಪಜ್ಜನಮನೆ 386 ಮತ ಪಡೆದು ಸೋಲು ಕಂಡಿದ್ದಾರೆ.

ಗುತ್ತಿಗಾರು : ಮೊಗ್ರ ವಾರ್ಡ್ ಎಲ್ಲಾ 4 ಸ್ಥಾನ ಗ್ರಾಮ ಭಾರತ ತಂಡದ ಪಾಲು- ಮಾಜಿ ಅಧ್ಯಕ್ಷ ಅಚ್ಚುತ ಗುತ್ತಿಗಾರು ಸೋಲು

ಗುತ್ತಿಗಾರು ಗ್ರಾಮದ ಮೊಗ್ರ ವಾರ್ಡ್ ಎಲ್ಲಾ 4 ಸ್ಥಾನ ಗ್ರಾಮ ಭಾರತ ತಂಡದ ಪಾಲಾಗಿದೆ. ಗ್ರಾಮ ಭಾರತ ತಂಡದ ವಸಂತ ಮೊಗ್ರ 561, ಭರತ್ ಕಮಿಲ 517, ಲತಾಕುಮಾರಿ ಕಮಿಲ 558, ಶಾರದಾ ಮುತ್ಲಾಜೆ 596 ಮತ ಪಡೆದು ಜಯಭೇರಿ ಭಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ಗ್ರಾ.ಪಂ.ಮಾಜಿ ಅಧ್ಯಕ್ಷ ಅಚ್ಚುತ ಗುತ್ತಿಗಾರು 382, ಧರ್ಮಾವತಿ ಕಮಿಲ 427,...
Loading posts...

All posts loaded

No more posts

error: Content is protected !!