ದ್ವಾದಶ ರಾಶಿಗಳ ದಿನ ಭವಿಷ್ಯ – ದಿನಾಂಕ : 24 -09 -2026 ಗುರುವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

. . . . . . . . .

*01,🐏ಮೇಷ ರಾಶಿ🐏*📃,ಆರೋಗ್ಯ ಸಮಸ್ಯೆಗಳು ತೊಂದರೆ ನೀಡುತ್ತವೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ.ಬಾಲ್ಯದ ಸ್ನೇಹಿತರೊಂದಿಗೆ ಕಲಹ ಸೂಚನೆಗಳಿವೆ. ದೈವ ಅನುಗ್ರಹದಿಂದ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ,ಗಮನಿಸಿ:-ದೂರ ಪ್ರಯಾಣ ಸೂಚನೆಗಳಿವೆ,ಪರಿಹಾರ:- ಗಾಯಿತ್ರಿ ಮಂತ್ರವನ್ನು ಜಪಿಸಿ,

. . . . . . .

*02,🐂ವೃಷಭ ರಾಶಿ🐂*📃,ಸಾಲದಾತರಿಂದ ಒತ್ತಡ ಹೆಚ್ಚಾಗುತ್ತದೆ. ವೃತ್ತಿ, ವ್ಯವಹಾರಗಳು ನಿಧಾನಗತಿಯಲ್ಲಿ ಸಾಗುತ್ತವೆ. ಕೈಗೊಂಡ ಕೆಲಸಗಳು ಮುಂದೂಡಲ್ಪಡುತ್ತವೆ. ಪ್ರಯಾಣಗಳಲ್ಲಿ ಎಚ್ಚರಿಕೆಯಿಂದ ಇರಬೇಕು, ಗಮನಿಸಿ:-ಉದ್ಯೋಗಿಗಳಿಗೆ ಅಧಿಕಾರಿಗಳೊಂದಿಗೆ ಹೊಸ ಸಮಸ್ಯೆಗಳು ಎದುರಾಗುತ್ತವೆ,ಪರಿಹಾರ:- ಗ್ರಾಮ ದೇವತೆಗೆ ನಿಂಬೆಹಣ್ಣಿನ ದೀಪ ಹಚ್ಚಿ,

*03,👥ಮಿಥುನರಾಶಿ👥*📃,ಪ್ರಮುಖ ವ್ಯಕ್ತಿಗಳಿಂದ ಅಪರೂಪದ ಆಹ್ವಾನಗಳು ದೊರೆಯುತ್ತವೆ. ಕುಟುಂಬ ಸದಸ್ಯರೊಂದಿಗೆ ಶುಭಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ಆರ್ಥಿಕ ವೃದ್ಧಿ ಉಂಟಾಗುತ್ತದೆ. ಸಮಾಜದಲ್ಲಿ ಪರಿಚಯಗಳು ಹೆಚ್ಚಾಗುತ್ತವೆ. ಕುಟುಂಬ ಸಂಬಂಧಿತ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ,ಗಮನಿಸಿ:-ವ್ಯವಹಾರ, ಉದ್ಯೋಗಗಳಲ್ಲಿ ತೃಪ್ತಿದಾಯಕ ವಾತಾವರಣ ಇರುತ್ತದೆ,ಪರಿಹಾರ:- ಮನೆದೇವರ ಪ್ರಾರ್ಥನೆ ಮಾಡಿ,

*04,🦀ಕರ್ಕ ರಾಶಿ🦀*📃ಕೈಗೊಂಡ ಕೆಲಸಗಳಲ್ಲಿ ಪ್ರಯತ್ನ ಫಲಿಸುತ್ತದೆ. ಪ್ರಮುಖ ವ್ಯಕ್ತಿಗಳ ಪರಿಚಯ ಲಾಭದಾಯಕವಾಗುತ್ತದೆ. ಬಾಲ್ಯದ ಸ್ನೇಹಿತರ ಭೇಟಿಯಿಂದ ಸಂತೋಷ ಉಂಟಾಗುತ್ತದೆ. ಹೊಸ ಧನ, ವಸ್ತುಗಳ ಲಾಭ ದೊರೆಯುತ್ತದೆ. ಹೊಸ ವಾಹನ ಖರೀದಿ ಮಾಡುವ ಸಾಧ್ಯತೆ ಇದೆ,ಗಮನಿಸಿ:-ವ್ಯವಹಾರ ಮತ್ತು ಉದ್ಯೋಗಗಳು ಉತ್ಸಾಹದಿಂದ ಸಾಗುತ್ತವೆ,ಪರಿಹಾರ:- ತಾಯಿ ಚಾಮುಂಡೇಶ್ವರಿಯನ್ನು ಪೂಜಿಸಿ,

*05,🦁ಸಿಂಹ ರಾಶಿ🦁*📃,ಆಪ್ತರೊಂದಿಗೆ ಮಾತಿನ ಅಸಮಾಧಾನಗಳು ಉಂಟಾಗುತ್ತವೆ. ಅಗತ್ಯ ಸಂದರ್ಭದಲ್ಲಿ ಹಣ ಸಹಾಯ ದೊರೆಯುತ್ತದೆ. ಮುಖ್ಯ ಕೆಲಸಗಳು ಮಧ್ಯದಲ್ಲಿ ನಿಲ್ಲುವ ಸಾಧ್ಯತೆ ಇದೆ. ವೃತ್ತಿ, ವ್ಯವಹಾರಗಳಲ್ಲಿ ಶ್ರಮ ಹೆಚ್ಚಾಗುತ್ತದೆ. ಆರೋಗ್ಯ ಸಮಸ್ಯೆಗಳ ಕಾರಣ ತೊಂದರೆಗಳು ಹೆಚ್ಚಾಗುತ್ತವೆ. ವ್ಯವಹಾರಗಳು ನಿಧಾನಗತಿಯಲ್ಲಿ ಸಾಗುತ್ತವೆ,ಗಮನಿಸಿ:-ಉದ್ಯೋಗದಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ,ಪರಿಹಾರ:- ತಾಯಿ ದುರಗಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ,

*06,👩‍🦳ಕನ್ಯಾ ರಾಶಿ👩‍🦳*📃,ಮನೆ ಹೊರಗೆ ಹೆಚ್ಚುವರಿ ಜವಾಬ್ದಾರಿಗಳಿಂದ ವಿಶ್ರಾಂತಿ ಕಡಿಮೆಯಾಗುತ್ತದೆ. ಕುಟುಂಬ ವಾತಾವರಣ ಗೊಂದಲಕಾರಿಯಾಗಿರುತ್ತದೆಕೈಗೊಂಡ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತವೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ,ಗಮನಿಸಿ:-ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ,ಪರಿಹಾರ:- ಕುಲದೇವರ ಪ್ರಾರ್ಥನೆ ಮಾಡಿ,

*07,⚖️ತುಲಾ ರಾಶಿ⚖️*📃,ಬಂಧು-ಮಿತ್ರರಿಂದ ಶುಭಕಾರ್ಯಗಳ ಆಹ್ವಾನಗಳು ದೊರೆಯುತ್ತವೆ. ಹೊಸ ವಾಹನ ಯೋಗವಿದೆ. ಬಂಧು- ಮಿತ್ರರು ಸ್ಥಿರಾಸ್ತಿ ವಿವಾದಗಳು ಪರಿಹಾರದ ದಿಕ್ಕಿನಲ್ಲಿ ಸಾಗುತ್ತವೆ,ಗಮನಿಸಿ:-ಉದ್ಯೋಗದಲ್ಲಿ ಅನುಕೂಲತೆ ಹೆಚ್ಚಾಗುತ್ತದೆ,ಪರಿಹಾರ:- ನಿಮ್ಮ ಗ್ರಾಮ ದೇವತೆಯನ್ನು ಪೂಜಿಸಿ,

*08,🦂ವೃಶ್ಚಿಕ ರಾಶಿ🦂*📃, ಪ್ರಮುಖ ಕೆಲಸಗಳನ್ನು ಮುಂದೂಡಲಾಗುತ್ತದೆ.ಹೊಟ್ಟೆ ಸಂಬಂಧಿತ ಆರೋಗ್ಯ ಸಮಸ್ಯೆಗಳು ತೊಂದರೆ ನೀಡುತ್ತವೆ. ವ್ಯವಹಾರಗಳು ನಿಧಾನಗತಿಯಲ್ಲಿ ಸಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ವಿವಾದಗಳು ಉಂಟಾಗುತ್ತವೆ,ಗಮನಿಸಿ:- ಇಂದು ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ,ಪರಿಹಾರ:- ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಯನ್ನು ಪ್ರಾರ್ಥಿಸಿ,

*09,🏹ಧನು ರಾಶಿ🏹*📃,ಮನೆ ಹಾಗೂ ಹೊರಗೆ ಗೌರವ ಹೆಚ್ಚಾಗುತ್ತದೆ. ಬಂಧು-ಮಿತ್ರರೊಂದಿಗೆ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಸಮಾಜದಲ್ಲಿ ಹಿರಿಯರ ಆದರ ಹೆಚ್ಚಾಗುತ್ತದೆ, ಗಮನಿಸಿ:-ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಅವಕಾಶಗಳು ದೊರೆಯುತ್ತವೆ,ಪರಿಹಾರ:- ತಾಯಿ ಮಹಾಲಕ್ಷ್ಮಿಯನ್ನು ಪೂಜಿಸಿ,

*10,🐊ಮಕರ ರಾಶಿ🐊*📃,ವೃತ್ತಿ, ವ್ಯವಹಾರಗಳಲ್ಲಿ ಶ್ರಮ ಹೆಚ್ಚಾಗುತ್ತದೆ. ಮನೆ ಹಾಗೂ ಹೊರಗಿನ ಒತ್ತಡದಿಂದ ಮಾನಸಿಕ ತೊಂದರೆಗಳು ಉಂಟಾಗುತ್ತವೆ. ಪ್ರಮುಖ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತವೆ,ಗಮನಿಸಿ:-ದೂರಪ್ರಯಾಣಗಳನ್ನು ಮುಂದೂಡುವುದು ಉತ್ತಮ,ಪರಿಹಾರ:- ಹನುಮಾನ್ ಚಾಲೀಸಾ ಪಠಿಸಿ,

*11,⚱️ಕುಂಭ ರಾಶಿ⚱️*📃,ಆರ್ಥಿಕ ಪ್ರಗತಿ ಸಾಧಿಸಲಾಗುತ್ತದೆ.ಹೊಸ ವಸ್ತು, ವಸ್ತ್ರಗಳ ಲಾಭ ದೊರೆಯುತ್ತದೆ. ಬಾಲ್ಯದ ಸ್ನೇಹಿತರೊಂದಿಗೆ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ.ದೂರದ ಬಂಧುಗಳಿಂದಶುಭವಾರ್ತೆಗಳು ದೊರೆಯುತ್ತವೆ,ಗಮನಿಸಿ:-ಇಂದು ವ್ಯವಹಾರಗಳು ಸುಗಮವಾಗಿ ಸಾಗುತ್ತವೆ, ಪರಿಹಾರ:- ನಿಮ್ಮ ಮನೆ ದೇವರ ದರ್ಶನ ಮಾಡಿ,

*12,🐋ಮೀನ ರಾಶಿ🐋*📃,ಉದ್ಯೋಗದಲ್ಲಿ ನಿಮ್ಮ ಕಾರ್ಯಪದ್ಧತಿಗೆ ಉತ್ತಮವಾಗಿರುತ್ತದೆ. ಕೈಗೊಂಡ ಕೆಲಸಗಳಲ್ಲಿ ಯಶಸ್ಸು ದೊರೆಯುತ್ತದೆ. ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ಬೆಳೆಯುತ್ತವೆ. ಗಮನಿಸಿ:-ಇಂದು ಆದಾಯ ಹೆಚ್ಚಾಗುತ್ತದೆ,ಪರಿಹಾರ:- ತಾಯಿ ಶ್ರೀ ದುರ್ಗೆಯನ್ನು ಮನಸಾ ಪ್ರಾರ್ಥಿಸಿ,


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading