ಸುಳ್ಯದ ಸೆಲ್ ಹೌಸ್ ನಲ್ಲಿ ನೂತನ iPhone 18 pro ಮೊಬೈಲ್ ಲಾಂಚ್

ಸೆಲ್ ಹೌಸ್ ಮೊಬೈಲ್ ಶಾಪ್‌ನಲ್ಲಿ ನಡೆದ ನೂತನ iPhone 18 Pro ಮೊಬೈಲ್ ಅನ್ನು ಅದ್ಧೂರಿಯಾಗಿ ಲಾಂಚ್ ಮಾಡಲಾಯಿತು. ಈ ಮೊಬೈಲ್‌ನ ಪ್ರಥಮ ಗ್ರಾಹಕರಾಗಿ ಮೊಹಮ್ಮದ್ ಆರಿಫ್ ಅವರು ಆಯ್ಕೆಯಾಗಿದ್ದು, ಅವರಿಗೆ ಫೈಸಲ್ ಕಟ್ಟೆಕ್ಕಾರ್ ಅವರು ಮೊಬೈಲ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸೆಲ್ ಹೌಸ್ ಮಾಲಕರಾದ ಹಾರಿಸ್, ಜಿಯೋ ಡಿಸ್ಟ್ರಿಬ್ಯೂಟರ್ ಸಾದಿಕ್ ಪೈಚಾರ್ ಹಾಗೂ ಅಫೀಜ್ ಅಡ್ಕ ರವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading