ವಿನೋಬನಗರ : ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಹದಿಹರೆಯದ ಆರೋಗ್ಯ ಮಾಹಿತಿ

ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಆಗಸ್ಟ್ 13ರಂದು ವಿಜ್ಞಾನ ಸಂಘ ಮತ್ತು ಭಾರತ ಸ್ಕೌಟ್ ಗೈಡ್ಸ್ ಕರ್ನಾಟಕ ಇದರ ಗೈಡ್ಸ್ ವತಿಯಿಂದ ಹದಿಹರೆಯ ಆರೋಗ್ಯದ ಮಾಹಿತಿ ಕಾರ್ಯಕ್ರಮ ನಡೆಯಿತು.

. . . . . . . . .

ಈ ಸಮಯದಲ್ಲಿ ಮಾಹಿತಿ ನೀಡಲು ಸಮುದಾಯ ಜಾಲ್ಸೂರು ವಲಯ ಆರೋಗ್ಯಧಿಕಾರಿಯಾದ ರಚನ ರವರು ಯಾವ ವಯಸ್ಸಿನ ಮಕ್ಕಳನ್ನು ಹದಿ ಹರೆಯದವರು ಮತ್ತು ಅವರ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುವುದು. ಆ ಸಮುದಾಯದಲ್ಲಿ ಆರೋಗ್ಯದಲ್ಲಿನ ಲಕ್ಷಣ, ಆರೋಗ್ಯದಲ್ಲಿ ಹಾರ್ಮೋನ್ ಗಳ ಬದಲಾವಣೆಗಳು ಇತ್ಯಾದಿ ಮಾಹಿತಿಯನ್ನು ಸ್ತೂಲವಾಗಿ ಸಂಸ್ಥೆಯ ವಿದ್ಯಾರ್ಥಿನಿಯರಿಗೆ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ವೃಂದದವರು ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕರುಗಳಾದ ಪಾವನವರು ಸ್ವಾಗತಿಸಿ, ಗಾಯತ್ರಿ ರವರು ಧನ್ಯವಾದ ನೀಡಿದರು. ಪೂರ್ಣಿಮಾ ರವರು ಕಾರ್ಯಕ್ರಮ ನಿರೂಪಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading