ಸುಳ್ಯ ವಲಯಾರಣ್ಯಾಧಿಕಾರಿಯಾಗಿ ನಿರಂಜ್ ಶೆಟ್ಟಿ ಅಧಿಕಾರ ಸ್ವೀಕಾರ

ಸುಳ್ಯ : ಸುಳ್ಯ ವಲಯಾರಣ್ಯಾಧಿಕಾರಿಯಾಗಿ ನಿರಂಜ್ ಶೆಟ್ಟಿ ಅವರು ಆಗಮಿಸುತ್ತಿದ್ದು, ಮೂಲತಃ ಕುಂದಾಪುರದವರಾದ ಅವರು ಈ ಹಿಂದೆ ಚಿಕ್ಕಮಗಳೂರು, ಬಾಳೆಹೊನ್ನೂರು ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಹನೂರು(ಚಾಮರಾಜನಗರ)ನಿಂದ ವರ್ಗಾವಣೆಗೊಂಡು ಸುಳ್ಯಕ್ಕೆ ಆಗಮಿಸುತ್ತಾರೆ.
ಈ ಮೊದಲು ಸುಳ್ಯ ವಲಯಾರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ್.ಎನ್ ಅವರು ಕುಶಾಲನಗರದ ವಲಯಾರಣ್ಯಾಧಿಕಾರಿ ಅರಣ್ಯ ತರಬೇತಿ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading