ಪ್ರಕೃತಿ ಮಡಿಲಲ್ಲಿ ಚೆಲುವಿನ ರಥಯಾತ್ರೆ… ವಾಹ್…

ಹೂವಿನ ಮಾಟಕ್ಕೆ ಮರುಳಾಗದವರು ಯಾರು..?
ವಿಧ ವಿಧದ ಬಣ್ಣವ ಬಳಿದವರಾರು, ಅದರ ಅಲಂಕಾರಕ್ಕೆ ಕುಸುಮವಾ ಬಳಸಿದವರಾರು ಹೂವಿನ ಗಿಡವನ್ನು ಬೆಳೆಸದೆ ಇರುವವರಾರು ಪ್ರಕೃತಿಯ ಮಡಿಲಲ್ಲಿ ಬೆಳೆದವರೇ ಪುನೀತರು..!

. . . . . . . . .

ಪ್ರಕೃತಿಯ ಒಡನಾಟವೇ ಮನುಕುಲದ ಕೊನೆಯ ರಕ್ಷಾ ಕವಚ ಹೂವಿನ ಲೋಕದ ಅದ್ಭುತ ವೈಭವ. ಹೂವು.    ಹೊರಳುವವು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನ ವರೆಗೆ ಹಾಡಿದ್ದೇ ನೋ..! ಗೆಲ್ಲಬೇಕು ಅನ್ನೋ ಛಲ ನಮ್ಮೊಳಗಿದ್ದರೆ ಸೋಲು ನಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ. ಏನು ಆರೈಕೆ ಇಲ್ಲದೆ ರಸ್ತೆ ಬದಿ ಕೊಚ್ಛೆಗಳಲ್ಲಿ ತೋಟಗಳಲ್ಲಿ  ಕಳೆಯಾಗಿ ತಿದ್ದದೆ ತೀಡದೆ ಅಂದ ಕಾಣದು ಗೊಂಬೆ ಹಾಗೆ ಬಿತ್ತದೇ ಕೆತ್ತದೇ ಬೆಳೆಯ ಬೆಳೆಯೋದು ಭೂಮಿ ಎಂಬಂತೆ ನಿನ್ನ ಅಳುಕಿದರೆ ರೂಪುಗೊಳ್ಳಲು ಬದುಕು, ಈ ಹೂವಿನ ಹೆಸರು ಏನು ನಮ್ಮ ಕಡೆ ತೇರು ಅಂತ ಕರೀತಾರೆ ನಿಮ್ಮ ಕಡೆ ಏನೆಂದು ಕರೆಯುತ್ತೀರ….?

. . . . . . .

ದಾರಿ ಬದಿಯಲ್ಲಿ ಸಾಮಾನ್ಯವಾಗಿ ಕಾಣ ಸಿಗುತ್ತದೆ ತೇರು ಕಾಣಿಸಿದ ಹಾಗೆ ಕಾಣುತ್ತೆ ಅಂತಾರೆ ನಿಮ್ಮಲ್ಲಿಯೂ ಈ ಹೆಸರು ಕರೆಯುತ್ತಾರೋ ಗೊತ್ತಿಲ್ಲ ನೋಡಲಿಕ್ಕೆ ಚಂದ ಕಾಣುತ್ತೆ ಕೆಂಪು ಹೂವಿನಿಂದ ಕೂಡಿರುತ್ತೆ ಮತ್ತೆ ಬೇರೆ ಬಣ್ಣದಲ್ಲೂ ಇದೆಯಾ ಈ ಹೂ ನಿಮಗೆ ಇದರ ಬಗ್ಗೆ ಮಾಹಿತಿ ತಿಳಿದಿದ್ದರೆ ತಿಳಿಸಿ ಮೌನವಾಗಿ ಅರಳಿನಾಗುತ್ತಿದೆ
ಪಾತರಗಿತ್ತಿಯರ ಹಾರಾಟ ಹಕ್ಕಿಪಿಕ್ಕಿಗಳ ಕಲರವ ಯಾರ ಮೆಚ್ಚುಗೆಯನ್ನು ಕಾಯದೆ ಹೂವಿನ ಮೇಲೆ ಮಳೆ ಹನಿ ಸಂಗೀತದ ಜೈಂಕಾರದ ಜೊತೆ ಯಾವ ಹೂ ಯಾರ ಮುಡಿಗೋ ಎಂಬಂತೆ ಅರಳಿದ ಹೂವಿನ ಸೌಂದರ್ಯ ಸಾಂತತೆ ಹೂವಿನೊಳಗೆ ಅಡಗಿದೆ ಸೌಂದರ್ಯ ಹೊಸದಾಗಿ ಹೂವಾದಾಗ ಸಿಗುವ ಸಂತೋಷವೇ ಬೇರೆ ಅಲ್ವಾ  ರಥ ಪುಷ್ಪ ಸುಂದರಿ ಹೌದು..

ರಥಪುಷ್ಪ ಇದು ಮಳೆಗಾಲದ ಸುಂದರಿಯರು ಜಾಸ್ತಿ ಅಲ್ವಾ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿಕೊಳ್ಳುತ್ತದೆ ಕೆಂಪು ಹೂಗಳ ವೈಭವ ಯಾವ ದೇವರ ತೆರೆದು ನಮ್ಮ ಊರನ್ನು ತಲುಪಿದೆ ನನ್ನ ಹೃನ್ಮನ ಸೆಳೆದಿದೆ.
ಇದು ನನ್ನ ಪದ ಪಲ್ಲವಿ ಕವನ ಸಂಕಲನದಲ್ಲಿ ಈ ರಥ ಹೂವಿನ ಬಗ್ಗೆ ಬರೆದಿರುವ ಹಾಡಿನ ಆರಂಭದ ಸಾಲುಗಳು ನೋಡೋದೆ ಸ್ವರ್ಗ ನಿಮ್ಮ ಚಿತ್ರ ಚಿತ್ತಾರಗಳು ಎಷ್ಟು ಆಕರ್ಷಕವು ನಿಮ್ಮ ಶೀರ್ಷಿಕೆ ಗಳು ಅಷ್ಟೇ ಆಕರ್ಷಕವಾಗಿರುತ್ತದೆ.

ಪ್ರಕೃತಿಯ ಮಡಿಲಲ್ಲಿ ಚೆಲುವಿನ ರಥಯಾತ್ರೆ ವಾವ್ ಪೂಜೆಗಳಲ್ಲಿ ರಥಾರತಿಯನ್ನು ನೋಡಿದ್ದೇವೆ ಇದು ಪೂಜೆಯ ಅಲಂಕಾರ ಹೆಚ್ಚಿಸಿದರೆ ಈ ಹೂವು ಪ್ರಕೃತಿಯ ಮುಂದೆ ಯಾರು ಏನೇ ಹೇಳಿದರು ಎಷ್ಟೇ ತಂತ್ರಜ್ಞಾನ ಮುಂದುವರಿದರು ಯಾರಿಂದಲೂ ಸಾಧ್ಯವಿಲ್ಲ ಪ್ರಕೃತಿಗೆ ಪ್ರಕೃತಿಯೇ ಸಾಟಿ.

ಯಾವ ಬ್ಯೂಟಿ ಪಾರ್ಲರ್ ಕೂಡ ಇಲ್ಲ ಯಾವ ಫಿಲ್ಟರ್  ಇಲ್ಲ ಆದರೂ ಕೂಡ ಇಷ್ಟೊಂದು ಗಾಢವಾದ ಕೆಂಪು ಬಣ್ಣ ಬಳಿದವರಾರು ಎಷ್ಟೋ ಸಲ ಕಿತ್ತು ಬಿಸಾಡುವ ಜನ ಕಳೆ ಎಂದು ಛಂಗನೆ ಮೇಲೆ ಎದ್ದು ತನ್ನ ಸೊಬಗನ್ನು ಹರಡುವಂತೆ ಎಷ್ಟೇ ಸಾರಿ ಬಿದ್ದರು ಮಾತ್ರ ಸಾಧಕರಾಗುತ್ತಾರೆ ಫೋನ್ ಬಿಟ್ಟು ಪ್ರಕೃತಿಯ ಜೊತೆ ಇರಿ ಮನಸ್ಸು ಫ್ರೆಶ್ ಆಗುತ್ತದೆ.
ಹೂಗಳು ಯಾವಾಗ ನಗುತ್ತವೆ ಅರಳಿದಾಗ ನಾವು ನೋಡಿದಾಗ ಇನ್ನು ಹೆಚ್ಚು ನಾವು ನಗುತ್ತಿಲ್ಲ ಅಲ್ಲ ಬೆಳೆ ಬೆಳೆಯುವುದು ಸುಲಭವಾಗಿರಬಹುದು ಆದರೆ ರೈತನಾಗಿರೋದು ಧೈರ್ಯ ಇರುವವರಿಗೆ ಮಾತ್ರ ಸಾಧ್ಯ ಇದೊಂದು ಅದ್ಭುತವಾದ ಗಿಡಮೂಲಿಕೆ ಸಂಜೀವಿನಿ ಮಾಲಿಕೆಯಾಗಿದೆ ಕೃಷಿ ಮಾಡಿ ಆರೈಕೆ ಮಾಡಿದ ಯಾವ ಬೆಳೆಗಳು ಈ ರೀತಿ ಫಲ ಹೂವು ನೀಡುವುದಿಲ್ಲ ಆದರೆ ಆದರೆ ಪ್ರಕೃತಿಯತ್ತವಾಗಿ ಬೆಳೆದ ಮರ ಗಿಡದ ಹಾರೈಕೆ ನೋಡಿ ಪ್ರಾಕೃತಿಯಲ್ಲಿ ಇವೆಲ್ಲವೂ ಆಭರಣಗಳಿದ್ದಂತೆ.

ಕುಮಾರ್ ಪೆರ್ನಾಜೆ, ಪುತ್ತೂರು


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading