ಶುಭವಿವಾಹ: ಮುರಳೀಧರ-ಅಕ್ಷತಾ amarasuddi - December 25, 2023 at 15:06 0 Tweet on Twitter Share on Facebook Pinterest Email ಕಳಂಜ ಗ್ರಾಮದ ಅಳ್ಪೆ ನಾಯರಕೆರೆ ಶ್ರೀಮತಿ ಭಾಗೀರಥಿ ಮತ್ತು ದಿ|ತಿಮ್ಮಪ್ಪ ಗೌಡರ ಸುಪುತ್ರ ಚಿ|ರಾ|ಮುರಳೀಧರ.ಎ ರವರ ವಿವಾಹವು ಸವಣೂರು ಗ್ರಾಮದ ಮಾಲೆತ್ತಾರು ದಿ|ಅಣ್ಣು ಗೌಡರ ಸುಪುತ್ರಿ ಚಿ|ಸೌ|ಅಕ್ಷತಾ.ಎಂ ರೊಂದಿಗೆ ಡಿ.25ರಂದು ಪುಣ್ಚತ್ತಾರು ಶ್ರೀ ಹರಿ ಭಜನಾ ಮಂದಿರದಲ್ಲಿ ನಡೆಯಿತು. . . . . . . . . . Share this:WhatsAppLike this:Like Loading...