Ad Widget

ಸುಳ್ಯ :  ಪಲ್ಸರ್ ಎನ್ 150 (Pulsar N150) ನೂತನ ದ್ವಿಚಕ್ರ ವಾಹನ ಬಿಡುಗಡೆ

ಬಜಾಜ್ ಕಂಪೆನಿಯ ಪಲ್ಸರ್ ಎನ್ 150 ವಿನೂತನ ಶೈಲಿ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ತಯಾರಿಸಿದ್ದು, ಸುಳ್ಯದಲ್ಲಿ ಇಂದು ಬಿಡುಗಡೆಗೊಂಡಿತು.  ನೂತನ ಬೈಕನ್ನು ಸುಳ್ಯ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ  ರಾಜಣ್ಣ ಬಿಡುಗಡೆಗೊಳಿಸಿದರು.  ಈ ಸಂದರ್ಭದಲ್ಲಿ ಮಂಗಳೂರಿನ ಸುಪ್ರೀಮ್ ಬಜಾಜ್ ನ  ಸೀನಿಯರ್ ಸೇಲ್ಸ್ ಮ್ಯಾನೇಜರ್ ಯೋಗೀಶ್, ಸೇಲ್ಸ್ ಮ್ಯಾನೇಜರ್ ವಾಸುದೇವ, ಸುಳ್ಯದ ಬಜಾಜ್ ಶೋರೂಂ ವೆಹಿಕಲ್ ಇಂಡಿಯಾದ ಮಾಲಕರಾದ ರಮನಾಥ್ ಕಾನತ್ತಿಲ,  ಗ್ರಾ.ಪಂ.ಗಳ ಪಿಡಿಓ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ದ್ವಿಚಕ್ರ ವಾಹನ 3 ಬಣ್ಣಗಳಲ್ಲಿದ್ದು, 150 ಸಿಸಿ,  14.5 PS Power, LED projector headlamp, monoshock suspesion ಸೌಲಭ್ಯ ಹೊಂದಿದ್ದು, ರೂ  1.17 ಲಕ್ಷ ಶೋರೂಂ ಬೆಲೆ ಹೊಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!