Ad Widget

ಜಯರಾಮ ಮಾಸ್ಟರ್ ಅಡ್ತಲೆ ನಿಧನ

ಅರಂತೋಡು ಗ್ರಾಮದ ಅಡ್ತಲೆ  ಜಯರಾಮ ಮಾಸ್ಟರ್ ಇಂದು ಸಂಜೆ 6.30ರ ಸುಮಾರಿಗೆ ಬೆಂಗಳೂರಿನ ತನ್ನ ಮಗಳ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ  ನಿಧನ ಹೊಂದಿದ್ದಾರೆ. ಇವರಿಗೆ ಸುಮಾರು 74 ವರ್ಷ ಪ್ರಾಯ ಹೊಂದಿದ್ದರು. ಮೃತರು ಪತ್ನಿ ಶ್ರೀಮತಿ ಯಶೋಧ,ಪುತ್ರಿಯಾದ ಶ್ರೀಮತಿ ದೀಪಿಕಾ ಅಡ್ತಲೆ , ಪುತ್ರರಾದ  ಪ್ರದೀಪ್ ಅಡ್ತಲೆ , ಸಂದೀಪ್ ಅಡ್ತಲೆ ಹಾಗೂ ಸಹೋದರರಾದ  ಗಣೇಶ್ ಮಾಸ್ಟರ್ ಅಡ್ತಲೆ, ಧನಂಜಯ ಅಡ್ತಲೆ ಸಹೋದರಿಯರಾದ ಶ್ರೀಮತಿ ಕುಸುಮಾವತಿ ಮೇಲಡ್ತಲೆ, ಶ್ರೀಮತಿ ಲಲಿತಾ ಮಾಣಿಬೆಟ್ಟು, ಶ್ರೀಮತಿ ಇಂದಿರಾ ಕೆರೆಮೂಲೆ,  ಶ್ರೀಮತಿ ಅನಂತೇಶ್ವರಿ ಚೀಮಾಡು,  ಶ್ರೀಮತಿ ಭವಾನಿ ಗಬಲಡ್ಕ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!