Ad Widget

ಇಸ್ರೋ ಚಂದ್ರಯಾನ-3 ಮಿಷನ್ ನಲ್ಲಿ ಸುಳ್ಯದ ವಿಜ್ಞಾನಿ ಹಾಗೂ ಸುಳ್ಯದ ಯುವತಿ ಭಾಗಿ

ಭಾರತದ ಕೋಟ್ಯಾಂತರ ಜನರ ಹಾರೈಕೆಯೊಂದಿಗೆ ಇಂದು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಲ್ಯಾಡರ್ ತನ್ನ ಹೆಜ್ಜೆಗಳನ್ನು ಇರಿಸಿದ್ದು ಈ ಕಾರ್ಯದಲ್ಲಿ ಸುಳ್ಯದ ಕೊಡಪಾಲ ಮೂಲದ  ಶಾಂಬಯ್ಯ ಇಸ್ರೋ ವಿಜ್ಞಾನಿ ಮತ್ತು ಇನ್ನೊರ್ವೆ ಮಂಡೆಕೋಲು ಗ್ರಾಮದ ಮಾನಸ ಎಂಬ ಯುವತಿ ಚಂದ್ರಯಾನ-3 ತಂಡದಲ್ಲಿ ಭಾಗಿಯಾಗಿದ್ದು ದಕ್ಷಿಣ ಕನ್ನಡ ಹಾಗೂ ಸುಳ್ಯಕ್ಕೆ ಹೆಮ್ಮೆಯಾಗಿದ್ದು ಇದೀಗ ಈ ಇಬ್ಬರಿಗು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!