- Thursday
- November 21st, 2024
ಕೌಶಿಕ್ ಕ್ಕೆಪದವುರವರು ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕೌಶಿಕ್ ಕಕ್ಕೆಪದವು ಗೆಲುವು ಸಾಧಿಸಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ರವಿ ಕಕ್ಕೆಪದವು ಹಾಗೂ ಗೀತಾ ದಂಪತಿಗಳ ಪುತ್ರ. ಪುತ್ತೂರಿನ ವಿವೇಕಾನಂದ ಪ.ಪೂ.ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಕುಮಾರಸ್ವಾಮಿ ವಿದ್ಯಾಲಯದ ಹಿರಿಯ ವಿದ್ಯಾರ್ಥಿ, ಕುಕ್ಕೆ ಬ್ಯಾಡ್ಮಿಂಟನ್ ಅಕಾಡೆಮಿಯ ಆಟಗಾರರಾಗಿರುತ್ತಾರೆ.
ಭಾರತದ ಇಸ್ರೋ ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡ್ ಆದ ಹಿನ್ನಲೆಯಲ್ಲಿ ಮೇದಿನಡ್ಕ ತಮಿಳು ಕಾಲೋನಿಯಲ್ಲಿ ಸಂಭ್ರಮಾಚರಣೆ ಹಾಗೂ ಮನೆ ಮನೆ ಸಿಹಿ ವಿತರಿಸಿ ಪರಸ್ಪರ ಸಂತೋಷವನ್ನು ಹಂಚಿಕೊಂಡರು.
ಭಾರತದ ಕೋಟ್ಯಾಂತರ ಜನರ ಹಾರೈಕೆಯೊಂದಿಗೆ ಇಂದು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಲ್ಯಾಡರ್ ತನ್ನ ಹೆಜ್ಜೆಗಳನ್ನು ಇರಿಸಿದ್ದು ಈ ಕಾರ್ಯದಲ್ಲಿ ಸುಳ್ಯದ ಕೊಡಪಾಲ ಮೂಲದ ಶಾಂಬಯ್ಯ ಇಸ್ರೋ ವಿಜ್ಞಾನಿ ಮತ್ತು ಇನ್ನೊರ್ವೆ ಮಂಡೆಕೋಲು ಗ್ರಾಮದ ಮಾನಸ ಎಂಬ ಯುವತಿ ಚಂದ್ರಯಾನ-3 ತಂಡದಲ್ಲಿ ಭಾಗಿಯಾಗಿದ್ದು ದಕ್ಷಿಣ ಕನ್ನಡ ಹಾಗೂ ಸುಳ್ಯಕ್ಕೆ ಹೆಮ್ಮೆಯಾಗಿದ್ದು ಇದೀಗ ಈ ಇಬ್ಬರಿಗು ಸಾಮಾಜಿಕ ಜಾಲತಾಣಗಳಲ್ಲಿ...
ಕಲ್ಮಡ್ಕ ಗ್ರಾಮ ಪಂಚಾಯತಿನಲ್ಲಿ ಆ.23 ರಂದು ಸಾಮಾನ್ಯ ಸಭೆ ನಡೆಯಿತು. ಗ್ರಾಮ ಪಂಚಾಯತಿನ ನೂತನ ಅಧ್ಯಕ್ಷರಾದ ಮಹೇಶ್ ಕುಮಾರ್ ಕೆ.ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು. 2023-24 ನೇ ಸಾಲಿನ ಕ್ರಿಯಾಯೋಜನೆಯ ಬಗ್ಗೆ ಮತ್ತು ಸಾರ್ವಜನಿಕರ ಅರ್ಜಿಗಳ ಬಗ್ಗೆ ಚರ್ಚಿಸಲಾಯಿತು. ಸ್ಥಾಯಿ ಸಮಿತಿ, ನ್ಯಾಯ ಸಮಿತಿ ಇತರೆ ಸಮಿತಿಗಳನ್ನು ರಚನೆ ಮಾಡಲಾಯಿತು, ಗ್ರಾಮ ಪಂಚಾಯತ್ ಸ್ಮಶಾನ ಕಾರ್ಯಚರಣೆಯನ್ನು ವ್ಯವಸ್ಥಿತ...
ಅರಂತೋಡು ಗ್ರಾಮದ ಅಡ್ತಲೆ ಜಯರಾಮ ಮಾಸ್ಟರ್ ಇಂದು ಸಂಜೆ 6.30ರ ಸುಮಾರಿಗೆ ಬೆಂಗಳೂರಿನ ತನ್ನ ಮಗಳ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಇವರಿಗೆ ಸುಮಾರು 74 ವರ್ಷ ಪ್ರಾಯ ಹೊಂದಿದ್ದರು. ಮೃತರು ಪತ್ನಿ ಶ್ರೀಮತಿ ಯಶೋಧ,ಪುತ್ರಿಯಾದ ಶ್ರೀಮತಿ ದೀಪಿಕಾ ಅಡ್ತಲೆ , ಪುತ್ರರಾದ ಪ್ರದೀಪ್ ಅಡ್ತಲೆ , ಸಂದೀಪ್ ಅಡ್ತಲೆ ಹಾಗೂ ಸಹೋದರರಾದ ...
ಪೆರುವಾಜೆ ಭಾ ಜ ಪ ಕಾರ್ಯಕರ್ತರಿಂದ ಚಂದ್ರಯಾನ-3 ಯಶಸ್ಸಿನ ಸಂಭ್ರಮಾಚರಣೆಯನ್ನುಪಟಾಕಿ ಹೊಡೆದು ಸಿಹಿ ಹಂಚುವುದರ ಮೂಲಕ ಸಂಭ್ರಮಿಸಲಾಯಿತು.ಈ ಸಂದರ್ಭದಲ್ಲಿ ಯುವ ಮುಖಂಡ ಶಿವಪ್ರಸಾದ್ ಪೆರುವಾಜೆ ಯವರು ಇಸ್ರೋ ಸಂಸ್ಥೆಗೆ ಹಾಗೂ ಬೆಂಬಲಿಸಿದ ಕೇಂದ್ರ ಸರ್ಕಾರಕ್ಕೆ ಅಭಿನಂದನ ಮಾತುಗಳನ್ನಾಡಿದರು.ಈ ಸಂಭ್ರಮಾಚರಣೆಯಲ್ಲಿ ಭಾ ಜ ಪ ದ ವಿವಿಧ ಪಧಾಧಿಕಾರಿಗಳು ಮತ್ತು ಕಾರ್ಯಕರ್ತ ಮಿತ್ರರೂ ಉಪಸ್ಥಿತರಿದ್ದರು. ನವೀನ್ ಆಚಾರ್ಯ...
ಇಸ್ರೋ ಸಂಸ್ಥೆ ಕೈಗೊಂಡ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡ್ ಆದ ಹಿನ್ನೆಲೆಯಲ್ಲಿ ಪೆರುವಾಜೆ ಭಾ.ಜ.ಪಾರ್ಟಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆಯಿತು. ಪಟಾಕಿ ಹೊಡೆದು ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡ ಶಿವಪ್ರಸಾದ್ ಪೆರುವಾಜೆ ಮಾತನಾಡಿ ಇಸ್ರೋ ಸಂಸ್ಥೆಯ ಸಾಧನೆ ಬಗ್ಗೆ ಗುಣಗಾನ ಮಾಡಿದರು ಹಾಗೂ ಸಹಕಾರ ನೀಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.ಈ ಸಂಭ್ರಮಾಚರಣೆಯಲ್ಲಿ...
ಚಂದ್ರನ ಅಂಗಳಕ್ಕೆ ಭಾರತ ‘ವಿಕ್ರಮ’ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿದ್ದು,ಈ ಮೂಲಕ ಭಾರತ ವಿಶ್ವಗುರು ಎನಿಸಿಕೊಂಡಿದೆ. ನಿಗದಿತ ಸಮಯಕ್ಕೆ ಸರಿಯಾಗಿ ಸಂಜೆ 6.04 ನಿಮಿಷಕ್ಕೆ ಗುರಿ ತಲುಪಿದ್ದು, ಇಸ್ರೋ ವಿಜ್ಞಾನಿಗಳ ಶ್ರಮಕ್ಕೆ ಅಭೂತಪೂರ್ವ ಗೆಲುವು ಕಂಡಿತು. ವಿಜ್ಞಾನಿಗಳ ಶ್ರಮ ಹಾಗೂ ದೇಶದಾದ್ಯಂತ ಕೋಟಿ ಕೋಟಿ ಭಾರತೀಯರ ಪ್ರಾರ್ಥನೆ, ಹಾರೈಕೆಯೊಂದಿಗೆ ಭಾರತ ಮಹತ್ತರ ಮೈಲಿಗಲ್ಲು ಸಾಧಿಸಿದೆ. ಇಸ್ರೋ...
ಚಂದ್ರಯಾನ-3 ಯಶಸ್ವೀ ಲ್ಯಾಂಡಿಂಗ್ ಆಗುವಂತೆ,ಅದರ ಹಿಂದೆ ಶ್ರಮವಹಿಸಿದ ನಾಸಾದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಯಶಸ್ಸು ಕೋರುವಂತೆ ಅಜ್ಜಾವರ ಗ್ರಾಮದ ಮಹಿಷಮರ್ದಿನೀ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಮಹಿಷಮರ್ದಿನೀ ದೇವಸ್ಥಾನ ಧರ್ಮದರ್ಶಿಗಳಾದ ಭಾಸ್ಕರ್ ರಾವ್ ಬಯಂಬು, ಆಡಳಿತ ಸಮಿತಿ ಸದಸ್ಯರುಗಳಾದ ಚನಿಯ ಕಲ್ಲಡ್ಕ, ಬಾಲಚಂದ್ರ ಮುಡೂರು,ಕಿಟ್ಟಣ್ಣ ರೈ, ಉತ್ಸವ ಸಮಿತಿ ಕಾರ್ಯದರ್ಶಿ ನಾರಾಯಣ ಬಂಟ್ರಬೈಲು,...
ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗುವ ಮೂಲಕ ವಿಶ್ವದಲ್ಲಿ ಭಾರತದ ಗೌರವ ಹೆಚ್ಚಾಗಬೇಕು ಮತ್ತು ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳ ಪರಿಶ್ರಮವು ಸಾರ್ಥಕವಾಗಬೇಕು ಎಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಸುಳ್ಯದ ಬಿಜೆಪಿ ಪ್ರಮುಖರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸುಭೋದ್ ಶೆಟ್ಟಿ ಮೇನಾಲ, ವಿನಯ್ ಕುಮಾರ್ ಕಂದಡ್ಕ, ಕೃಪಾಶಂಕರ ತುದಿಯಡ್ಕ, ,ಸುನಿಲ್ ಕೇರ್ಪಳ,...
Loading posts...
All posts loaded
No more posts