Ad Widget

ಚೆಂಬು ತೋಟದಲ್ಲಿ ಸೆರೆಯಾದ ಹೆಬ್ಬಾವು ಕಾಡಿಗೆ

ಯು.ಚೆಂಬು ಗ್ರಾಮದ ಬಾಲೆಂಬಿ ನಿವಾಸಿ ಯಶೋಧ ರವರ ರಬ್ಬರ್ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಕಂಡು ಬಂದು ಅದನ್ನು ಸೆರೆ ಹಿಡಿದು ಮೀಸಲು ಅರಣ್ಯಕ್ಕೆ ಬಿಡಲಾಯಿತು . ಹೆಬ್ಬಾವು ಹಿಡಿಯು ಕಾರ್ಯಚರಣೆಯಲ್ಲಿ ಕಲ್ಲುಗುಂಡಿಯ ನಿವಾಸಿಗಳಾದ ಶರತ್ ಕೀಲಾರ್, ರಾಕೇಶ್ ಮತ್ತು ದಬ್ಬಡ್ಕ ಕಉಪ ವಲಯ ಅರಣ್ಯಾಧಿಕಾರಿ ಪಿ.ಜೆ ರಾಘವ ಹಾಗೂ ಸಿಬ್ಬಂದಿಗಳಾದ ಚಂದ್ರಪ್ಪ ಕಾರ್ತಿಕ್ ಹಾಗೂ ಭರತ್ ಪಾಲ್ಗೊಂಡಿದ್ದರು .

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading