Ad Widget

ಸೂರು ಇಲ್ಲದೇ ಸುತ್ತಾಡುತ್ತಿದ್ದ ವ್ಯಕ್ತಿಗೆ ನೆಲೆ ಕಲ್ಪಿಸಿದ ಬಜರಂಗದಳ

ಸುಳ್ಯ ಜಯನಗರ ನಿವಾಸಿ ಪದ್ಮನಾಭ ಎಂಬ ಬಡ ಕೂಲಿ ಕಾರ್ಮಿಕ ಇತ್ತೀಚಿನ ದಿನಗಳಲ್ಲಿ ಮನೆ ಇಲ್ಲದೆ ತೊಂದರೆಗೆ ಒಳಗಾಗಿದ್ದ. ಜಯನಗರ ಮತ್ತು ಹಳೆಗೇಟು ಬಸ್ ಸ್ಟಾಪ್ ನಲ್ಲಿ ಮಲಗಿ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ.

. . . . . . . . .

ಇವನ ಸಂಕಷ್ಟವನ್ನು ಕಂಡು ಹಳೆಗೇಟು ಜಯನಗರ ಕುಡ್ಪಾಜೆ ಪರಿಸರದ ಭಜರಂಗದಳ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ತಮ್ಮದೇ ಖರ್ಚಿನಲ್ಲಿ ಶ್ರಮದಾನದ ಮೂಲಕ ಒಂದು ತಾತ್ಕಾಲಿಕ ಸೂರು ಓದಗಿಸಿಕೊಟ್ಟಿದ್ದಾರೆ.

. . . . . . .

ಸಚಿನ್ ಕೋಯಿಂಗೋಡಿ, ಕ್ರೇನ್ ಹರೀಶ್, ಗೋಪಾಲ್, ನವೀನ್ ಅಡ್ಕಾರ್, ಕರುಣೇಶ, ನಂದನ್ ಮೊದಲಾದವರು ಈ ಸತ್ಕಾರ್ಯದ ರೂವಾರಿಗಳು.
ಮುಂದೆ ಇವರಿಗೆ ಶಾಶ್ವತ ಸೂರು ಒದಗಿಸುವ ಯೋಜನೆಯನ್ನೂ ಈ ಯುವಕರು ಹಮ್ಮಿಕೊಂಡಿದ್ದಾರೆ. ಇವರ ಕಾರ್ಯ ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading