ಮಂಡೆಕೋಲು: ಕ್ವಾರಂಟೈನಲ್ಲಿದ್ದ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ amarasuddi - July 20, 2020 at 18:56 0 Tweet on Twitter Share on Facebook Pinterest Email ಮಂಡೆಕೋಲು ಗ್ರಾಮ ವಿಕಾಸ ಸಮಿತಿ ವತಿಯಿಂದ ಹೋಂ ಕ್ವಾರೇಂಟೇನ್ ನಲ್ಲಿರುವ ಪ್ಯಾಮಿಲಿಗೆ ಅಗತ್ಯ ಆಹಾರಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿಅಧ್ಯಕ್ಷರಾದ ಉದಯ ಆಚಾರ್, ಕಾರ್ಯದರ್ಶಿ ಲಕ್ಷ್ಮಣಸಂಯೋಜಕಿ ಸಾವಿತ್ರಿ ರಾಮ್ ಕಣೆಮರಡ್ಕ ಗ್ರಾಮವಿಕಾಸದ ಪ್ರಮುಖಕರು, ಸದಸ್ಯರು ಉಪಸ್ಥಿತರಿದ್ದರು. . . . . . . . . . Share this:WhatsAppLike this:Like Loading...