
ಕ್ಯಾಂಪ್ಕೋ ಸ್ಥಾಪನಾ ದಿನ” ವನ್ನು ಇಂದು( ಜುಲೈ 11) ಕ್ಯಾಂಪ್ಕೋ ಸುಳ್ಯ ಶಾಖೆಯಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕ್ಯಾಂಪ್ಕೋ ಬ್ರಹ್ಮ ದಿ.ಶ್ರೀ.ವಾರಣಾಶಿ ಸುಬ್ರಾಯ ಭಟ್ ಅವರನ್ನು ನೆನಪಿಸಲಾಯಿತು. ಕಾರ್ಯಕ್ರಮದಲ್ಲಿ ಜಗದೀಶ್ ರಾವ್ ಅಜ್ಜಾವರ,
ಸುಬ್ರಹ್ಮಣ್ಯ ಭಟ್ಎಲಿಮಲೆ,
ಶಿವರಾಮ ಗೌಡ ಕೇರ್ಪಳ,
ಸಂಸ್ಥೆಯ ನೌಕರರು ಹಾಗೂ ಸದಸ್ಯರು ಉಪಸ್ಥಿತರಿದ್ದರು.