ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇಂದು ನಡೆಯಿತು.
ಅಧ್ಯಕ್ಷರಾಗಿ ಸೋಮಶೇಖರ ಪೈಕ, ಸಹ ಕಾರ್ಯದರ್ಶಿಯಾಗಿ ಭಾನುಪ್ರಕಾಶ್ ದೊಡ್ಡತೋಟ, ಪ್ರಸಾರ-ಪ್ರಚಾರ ಪ್ರಮುಖ್ ಆಗಿ ಬಾಸ್ಕರ ಬೆಳ್ಳಾರೆ, ಬಜರಂಗದಳ ವಿದ್ಯಾರ್ಥಿ ಪ್ರಮುಖ್ ಆಗಿ ಶರಣ್ ಕರ್ಮಾಜೆ, ಬಜರಂಗದಳ ಅಖಾಡ ಪ್ರಮುಖ್ ಆಗಿ ಧನುಷ್ ಮುರೂರು ಆಯ್ಕೆಯಾಗಿದ್ದಾರೆ.