- Thursday
- November 21st, 2024
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಗುರುಪುರದ ಬಂಗ್ಲೆ ಗುಡ್ಡೆಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ . ಅಲ್ಲದೇ ಸಂತ್ರಸ್ತರ ಸ್ಥಳಾಂತರಕ್ಕೆ ಸೂಚನೆಯನ್ನು ನೀಡಿದ್ದಾರೆ .
ಬಂಟ್ವಾಳ : ಬಂಟ್ವಾಳದಲ್ಲಿ ವಾಸವಾಗಿರುವ ಮಾಜಿ ಕೇಂದ್ರ ಸಚಿವ , ಕೆಪಿಸಿಸಿ ಮಾಜಿ ಅಧ್ಯಕ್ಷ , ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಅವರ ಪತ್ನಿ ಗೂ ಕೊರೋನಾ ಸೋಂಕು ದೃಢಪಟ್ಟಿದೆ . ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 80 ವರ್ಷದ ಹಿರಿಯರಾದ ಇವರಿಗೆ ಮತ್ತು ಇವರ ಪತ್ನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ . ಇವರು...
ವಳಲಂಬೆ - ಕಲ್ಚಾರು ರಸ್ತೆ ದುರಸ್ತಿ ಹಾಗೂ ಸೇತುವೆಯ ಮೇಲ್ಬಾಗದಲ್ಲಿ ತುಂಬಿದ್ದ ಹೂಳನ್ನು ಊರವರು ಶ್ರಮದಾನ ನಡೆಸಿ ಸ್ಬಚ್ಚಗೊಳಿಸಿದರು.
ಗುರುಪುರ: ಮಣ್ಣಿನಡಿ ಸಿಲುಕಿದ್ದ ಬಾಲಕರ ರಕ್ಷಿಸಲು ನಾಲ್ಕು ಗಂಟೆ ಕಾರ್ಯಾಚರಣೆ – ಆದರೂ ಬಳಿಕವೂ ಬದುಕುಳಿಯಲಿಲ್ಲ ಬಾಲಕರು
ಗುರುಪುರ : ಮನೆ ಹಿಂಭಾಗದ ಗುಡ್ಡ ಕುಸಿದು ಮಕ್ಕಳಿಬ್ಬರು ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಬಳಿ ರವಿವಾರ ನಡದಿದೆ.ಗುರುಪುರ ಕೈಕಂಬದ ಬಂಗ್ಲೆಗುಡ್ಡೆಯಲ್ಲಿ ಗುಡ್ಡ ನಾಲ್ಕು ಮನೆಗಳ ಮೇಲೆ ಕುಸಿದು ಬಿದ್ದಿದೆ. ಸಂಪೂರ್ಣ ಮನೆಗಳು ಮಣ್ಣಿನೊಳಗೆ ಹೂತು ಹೋಗಿದ್ದು ಮನೆಯಲ್ಲಿದ್ದ 16 ವರ್ಷ ಹಾಗೂ 10 ವರ್ಷ ಪ್ರಾಯದ ಇಬ್ಬರು ಮಕ್ಕಳು...
ಕ,ಕ,ಜಿಲ್ಲಾ ವಿಖಾಯ ಸಮಿತಿಯ ನಿರ್ದೇಶನದಂತೆ ಸುಳ್ಯ ವಲಯ ವಿಖಾಯ ರಕ್ತದಾನಿ ಬಳಗದ ಉಸ್ತುವಾರಿಯಾಗಿ ಎಸ್.ಕೆ.ಎಸ್.ಎಸ್.ಎಪ್. ಸುಳ್ಯ ವಲಯ ವಿಖಾಯ ಚೇರ್ಮೆನ್ ಷರೀಫ್ ಅಜ್ಜಾವರ ಅವರನ್ನು ನೇಮಕಗೊಳಿಸಲಾಗಿದೆ,ಎಂದು ದ,ಕ,ಜಿಲ್ಲಾ ವಿಖಾಯ ರಕ್ತದಾನಿ ಬಳಗದ ಉಸ್ತುವಾರಿ ತಾಜುದ್ದೀನ್ ಟರ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಮಾಣಿಬೈಲು ತರವಾಡು ಮನೆಯಲ್ಲಿ ಇಂದು ನೇಜಿ ನಡುವ ಕಾರ್ಯಕ್ರಮ ನಡೆಯಿತು. ದಿನಕರ ಮಾಣಿಬೈಲು,ಮಹೇಶ್ ಎಂಪಿ ಮಾಣಿಬೈಲು,ಸುರೇಶ್ ಎರಕ್ಕಳ, ದೇವಿಪ್ರಸದ್ ಮಾಣಿಬೈಲು,ಮಿಥುನ್ ಮಾಣಿಬೈಲು,ವಿನಾಯಕ ಮಾಣಿಬೈಲು, ನವೀಶ್ ಮಾಣಿಬೈಲು,ಹೇಮಂತ್ ಮಾಣಿಬೈಲು,ಗೋಪಾಲ ಮಾಣಿಬೈಲು, ವಸಂತ ಮಾಣಿಬೈಲು,ಮಹೇಶ್ ಮಾಣಿಬೈಲು,ಹರೀಶ್ ಮಾಣಿಬೈಲು,ಯಶೋಧರ ಮಾಣಿಬೈಲು, ಮೋಹನ್ ಮಾಣಿಬೈಲು, ಜಯಪ್ರಕಾಶ್ ಮಾಣಿಬೈಲು, ಆಶಿಶ್,ಬ್ರಿಜೇಶ್,ಲಿಖಿತ್ ಇತರರು ಭಾಗವಹಿಸಿದದರು.
ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಜುಲೈ 7 ರಂದು ನಡೆಯಬೇಕಿದ್ದ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಲೋಕಸೇವಾ ಆಯೋಗ, ಪೂರ್ವಭಾವಿ ಪರೀಕ್ಷೆಗೆ ಅಭ್ಯರ್ಥಿಗಳು ಬೆಂಗಳೂರು ಕೇಂದ್ರಕ್ಕೆ ಹೊರ ರಾಜ್ಯಗಳಿಂದ ಮತ್ತು ಬೇರೆ ಜಿಲ್ಲೆಗಳಿಂದ ಆಗಮಿಸಬೇಕಿರುವುದರಿಂದ ಸಾರಿಗೆ ಸಂಪರ್ಕ ಸಮರ್ಪಕವಾಗಿಲ್ಲದಿರುವುದರಿಂದ...
ಈ ವರ್ಷದ ಮೂರನೇ ಚಂದ್ರಗ್ರಹಣ ಇಂದು ಸಂಭವಿಸಲಿದ್ದು, ಲ್ಯಾಟಿನ್ ಅಮೆರಿಕನ್ ದೇಶಗಳು, ಯುಎಸ್ಎ, ಮೆಕ್ಸಿಕೊ, ಕೆನಡಾ, ಕ್ಯೂಬಾ ಸೇರಿದಂತೆ ಪಶ್ಚಿಮ ಯೂರೋಪಿಯನ್ ದೇಶಗಳಲ್ಲಿ ಈ ಚಂದ್ರಗ್ರಹಣ ಗೋಚರವಾಗಲಿದೆ.ಪೆನಂಬ್ರಲ್ ಗ್ರಹಣವು ಚಂದ್ರನ ಮುಖದ ಮೇಲೆ ಕಪ್ಪು ಛಾಯೆಯನ್ನು ಮಾತ್ರ ಸೃಷ್ಟಿಸುತ್ತದೆ. ಆಕಾಶಕಾಯವು ಪೆನಂಬ್ರಾ ಅಥವಾ ನೆರಳಿನ ಹೊರ ಭಾಗದ ಮೂಲಕ ಹಾದು ಹೋದರೆ, ಪೆನಂಬ್ರಲ್ ಗ್ರಹಣ ಗೋಚರವಾಗುತ್ತದೆ.ಇಂದಿನ...
ಈ ವರೆಗೆ ಭಾರತದಲ್ಲಿ ಯಾವುದೇ ಬೆಳೆ ವಿಮಾ ಯೋಜನೆಗಳೂ ರೈತ ಸ್ನೇಹಿಯಾಗಿರಲಿಲ್ಲ. ಜಾರಿಗೆ ಬಂದ ಎಲ್ಲಾ ಬೆಳೆ ವಿಮಾ ಯೋಜನೆಗಳೂ ವಿಮಾ ಕಂಪನಿಗಳ ಲಾಭಕ್ಕೋಸ್ಕರ್, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿಕೊಂಡು ರೂಪಿಸಿದಂತವು. ಆದರೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಮಾತ್ರ ಪ್ರತಿಕೂಲ ಹವಾಮಾನದಿಂದ ರೈತರಿಗೆ ನಷ್ಟ ಆಗಲೀ, ಆಗದೇ ಇರಲೀ, ಪರಿಹಾರ ಸಿಗುತ್ತದೆ. ಅಡಿಕೆಗೆ...
Loading posts...
All posts loaded
No more posts