
ಪಂಜ ಪಂಚಾಯತ್ ವ್ಯಾಪ್ತಿಯ ಚರಂಡಿ ದುರಸ್ತಿ ಕಾರ್ಯ ಆರಂಭ
ಪಂಜ ಪಂಚಾಯತ್ ಮುಖ್ಯ ರಸ್ತೆ ಬದಿಯ ಹಾಗೂ ಇತರ ರಸ್ತೆಗಳ ಚರಂಡಿಗಳು ಮುಚ್ಚಿ ಹೋಗಿ ನೀರು ರಸ್ತೆಯಲ್ಲಿ ಹರಿಯುತ್ತಿತ್ತು.ಇದನ್ನು ಗಮನಿಸಿದ ಪಂಚಾಯತ್ ನೂತನ ಆಡಳಿತಾಧಿಕಾರಿ ಫೀಲ್ಡಿಗಿಳಿದಿದ್ದು ಕೆಲಸ ಆರಂಭಿಸಿದ್ದಾರೆ, ಪಿಡಿಓ ಪುರುಷೋತ್ತಮ ಮಣಿಯಾನ,ಪಂಚಾಯತ್ ಸಿಬ್ಬಂದಿ, ವರ್ತಕರು ಉಪಸ್ಥಿತರಿದ್ದರು.