ಅಡ್ಕಾರ್ ಅಗ್ನಿಶಾಮಕ ವಾಹನ ಪಲ್ಟಿ
ಅಡ್ಕಾರ್ ಬಳಿ ಅಗ್ನಿಶಾಮಕ ವಾಹನ ಪಲ್ಟಿಯಾದ ಘಟನೆ ಇಂದು ನಡೆದಿದೆ.ವಾಹನ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿಯಾಗಿದೆ. ಈ ವೇಳೆ ವಿದ್ಯುತ್ ಲೈನ್ ಪವರ್ ಆಫ್ ಇದ್ದುದರಿಂದ ಸಂಭಾವ್ಯ ಆಪಾಯ ತಪ್ಪಿದೆ.

06.03.2026 e paper
e paper 16.01.2026