Ad Widget

ಅರಮನೆಗಯ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ತಂಬಿಲ

ಸಂಪಾಜೆ ಅರಮನೆತೋಟ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಈ ಹಿಂದೆ ಕೊರೊನಾ 19 ನಿಷೇಧಾಜ್ಞೆಯಿಂದಾಗಿ ಮೇ 10 ಮತ್ತು ಮೇ 11 ರಂದು ವರ್ಷಾಂಪ್ರತಿ ನಡೆಯಬೇಕಾಗಿದ್ದ ಕಾಲಾವಧಿ ಒತ್ತೆಕೋಲ ಉತ್ಸವ ನಡೆಸಲು ಸಾಧ್ಯವಾಗಲಿಲ್ಲದ್ದರಿಂದ ದೈವಜ್ಞರ ಸಲಹೆಯಂತೆ ತಂಬಿಲ ಕಾರ್ಯಕ್ರಮವನ್ನು ಶಾಸ್ತ್ರ ಬದ್ಧವಾಗಿ ಶ್ರೀ ದೇವರ ಸಾನಿಧ್ಯದಲ್ಲಿ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಶ್ರೀ ಕಳಗಿ ವೆಂಕಪ್ಪ, ಓ.ಆರ್ ಮಾಯಿಲಪ್ಪ, ಐತ ಅರಮನೆತೋಟ,
ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ರಾಜಾರಾಮ್ ಕಳಗಿ , ಬಿ.ಎನ್.ತಿಮ್ಮಪ್ಪ, ಕೋಡಿ ಲಕ್ಷ್ಮಣ, ಮರಿಕೆ ರಮಾನಾಥ, ಮರಿಕೆ, ತೀರ್ಥಪ್ರಸಾದ್ ಬಾಳಕಜೆ, ಮುರುಳಿಕಿಶೋರ್,
ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದ ಗೌರವಾಧ್ಯಕ್ಷರಾದ ಶಭರೀಶ್ ಕುದ್ಕುಳಿ, ಅಧ್ಯಕ್ಷರಾದ ಕೊರಗಪ್ಪ ಅರಮನೆತೋಟ, ಕಾರ್ಯದರ್ಶಿ ಕೃಷ್ಣ ಅರಮನೆತೋಟ, ಶೇಖರ, ಪಕ್ಕಿರ, ನಾರಾಯಣ, ಲೋಕೇಶ್, ನಾರಾಯಣ, ವರುಣ್ ಆಚಾರ್ಯ, ಮೋಹಿತ್ ಹೊದ್ದೆಟ್ಟಿ, ಹೇಮಂತ್ ಕುಂಬಾಡಿ, ಆದರ್ಶ ಅಳಿಕೆ, ತೀರ್ಥಪ್ರಸಾದ್ ಬಾಳಕಜೆ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರುಗಳು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಶ್ರೀ ದೇವರ ಸಾನಿಧ್ಯಕ್ಕೆ ಬಂಧು ಆಗಮಿಸಿ ಶ್ರೀ ದೇವರ ಅರಷಿನ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading