ಮೆಸ್ಕಾಂ ಹಾಗೂ ರಾಜ್ಯದ ಇನ್ನಿತರ ವಿದ್ಯುತ್ ಕಂಪೆನಿಗಳಲ್ಲಿ ದುಡಿಯುತ್ತಿರುವ ಸಾವಿರಾರು ಗುತ್ತಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜುಲೈ 3 ರಂದು ಮೆಸ್ಕಾಂ ನ ಎಲ್ಲಾ ಉಪವಿಭಾಗದ ಕಛೇರಿ ಎದುರು ಅಧಿಕಾರಿಗಳಿಗೆ ಮನವಿ ಸಲ್ಲಿಕೆ ನಡೆಯಲಿದೆ.ಸುಳ್ಯದಲ್ಲೂ ನೂರಾರು ನೌಕರರು ಲಾಕ್ ಡೌನ್ ವೇಳೆಯಲ್ಲಿ ದುಡಿದಿದ್ದು , ಗುತ್ತಿಗೆ ಕಾರ್ಮಿಕರ ಬಗ್ಗೆ ಮೆಸ್ಕಾಂ ನಿರ್ಲಕ್ಷ್ಯ ಧೋರಣೆ ಖಂಡಿಸಿ ಜುಲೈ 3 ರಂದು ಮನವಿ ಸಲ್ಲಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
- Tuesday
- December 3rd, 2024