Ad Widget

ಕನ್ನಡ ಪತ್ರಿಕಾ ದಿನದ ಶುಭಾಶಯಗಳು


ಜುಲೈ 01 ಕನ್ನಡ ಪತ್ರಿಕಾ ದಿನ. ಜರ್ಮನಿ ಮೂಲದ ಬಾಸೆಲ್ ಮಿಶನ್ ಸಂಸ್ಥೆಯ ರೆ.ಹರ್ಮನ್ ಮೊಗ್ಲಿಂಗ್ ಸಂಪಾದಕತ್ವದಲ್ಲಿ 1843 ಜುಲೈ 01 ರಂದು ಮಂಗಳೂರು ಸಮಾಚಾರ ಎಂಬ ವಾರಪತ್ರಿಕೆ ಆರಂಭಗೊಂಡಿತು. ಈ ದಿನವನ್ನು ಕನ್ನಡ ಪತ್ರಿಕಾ ದಿನಾಚರಣೆಯಾಗಿ ರಾಜ್ಯದೆಲ್ಲೆಡೆ ಆಚರಿಸಲಾಗುತ್ತಿದೆ.

. . . . . . . . .

ನಮ್ಮ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಏಜೆಂಟರಿಗೆ,ಪತ್ರಿಕಾಭಿಮಾನಿಗಳಿಗೆ ,ಪತ್ರಕರ್ತ ಮಿತ್ರರಿಗೆ ಅಮರ ಸುದ್ದಿ ಬಳಗದ ವತಿಯಿಂದ ಶುಭಾಶಯಗಳು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading