ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ದ.ಕ.ಲೋಕಸಭಾ ಅಭ್ಯರ್ಥಿ ಪದ್ಮರಾಜ್

ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಗೊಂಡ ಪದ್ಮರಾಜ್ ಅವರು  ಮಂಗಳೂರಿನ ಬಾವುಟಗುಡ್ಡೆಯಲ್ಲಿ ಇರುವ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ತೆರಳಿ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯ ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷರಾದ ಸುಹಾನ್ ಆಳ್ವ, ಉಪಾಧ್ಯಕ್ಷರಾದ...

ಕೊಲ್ಲಮೊಗ್ರ ಗೋಹತ್ಯೆ ಪ್ರಕರಣ – ವಿಡಿಯೋ ಇದ್ದರೂ ಸಾಕಾಗುವುದಿಲ್ಲವಂತೆ ಪೋಲೀಸರಿಗೆ ಸಾಕ್ಷಿ  – ಹಿಂದೂ ಸಂಘಟನೆಗಳಿಂದ ಆಕ್ರೋಶ, ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೇ ಪ್ರತಿಭಟನೆಗೆ ನಿರ್ಧಾರ

ಇತ್ತೀಚೆಗೆ ಕೊಲ್ಲಮೊಗ್ರದಲ್ಲಿ ಗೋಹತ್ಯೆ ನಡೆದಿದೆ ಎನ್ನಲಾದ ವಿಡಿಯೋ ವೈರಲ್ ಆದ ಬೆನ್ನಲ್ಲೇ  ಹಿಂದೂ ಸಂಘಟನೆಗಳಿ ಆಕ್ರೋಶ ವ್ಯಕ್ತವಾಗಿತ್ತು.  ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಪೋಲಿಸರು ಸ್ಥಳ ತನಿಖೆ ನಡೆಸಿ ತೆರಳಿದ್ದರು. ಘಟನೆ ಕೆಲ ತಿಂಗಳ ಹಿಂದೆ ನಡೆದಿದ್ದು ಸ್ಥಳದಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂಬ ನೆಪವೊಡ್ಡಿ , ಸ್ಥಳೀಯರು ಕೇಸು ನೀಡಿದ್ದರೂ  ಪ್ರಕರಣ ದಾಖಲಿಸದೇ ಮುಚ್ಚಿ...
Ad Widget

ಪಂಜ : ದೇವಸ್ಥಾನಕ್ಕೆ ಭೇಟಿ ನೀಡಿದ ಮಾಣಿಲ ಶ್ರೀಗಳು

ಪಂಜ ಸೀಮೆಯ  ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲಕ್ಕೆ ಮಾಣಿಲ ಶ್ರೀ ಮೋಹನ್ ದಾಸ ಸ್ವಾಮೀಜಿ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು, ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್, ಅರ್ಚಕರಾದ ಶಿವ ಕೇಶವ ಅಸ್ರಣ್ಣ,ನರೇಶ್ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀ ಧರ್ಮಣ್ಣ ನಾಯ್ಕ ಗರಡಿ, ಸಂತೋಷ್ ಕುಮಾರ್ ರೈ...

ಅಡ್ತಲೆ -ಬೆದ್ರುಪಣೆ ಉಳ್ಳಾಕುಲು ಮತ್ತು ಮಲೆ ದೈವ ವಾರ್ಷಿಕ ನಡಾವಳಿ

   ವರ್ಷಪ್ರತಿ ಮಾಮೂಲಿಯಂತೆ ನಡೆಯುವ ಅಡ್ತಲೆ -ಬೆದ್ರುಪಣೆ ಉಳ್ಳಾಕುಲು ಹಾಗೂ ಮಲೆ ದೈವಗಳ ವಾರ್ಷಿಕ ನಡಾವಳಿ ಈ ವರ್ಷ   ಮಾರ್ಚ್ 21ರಂದು ಅಡ್ತಲೆ ಮೂಲ ಉಳ್ಳಾಕುಲು ದೈವಸ್ಥಾನ ದಿಂದ ಕಿಲಾರು ಬಂಡಾರ ತೆಗೆದುಕೊಂಡು ಹೋಗಿ ಬೆದ್ರುಪಣೆ ಉಳ್ಳಾಕುಲ ದೈವಸ್ಥಾನದಲ್ಲಿ ಮಾರ್ಚ್ 22ರ ಶುಕ್ರವಾರ ನಡೆಯಿತು. ಈ ನಡಾವಳಿಯಲ್ಲಿ ನಾಲ್ಕು ಕಂಬದ ನಾಲ್ಕು ಪೂಜಾರಿಗಳು, ದೈವಸ್ಥಾನದ ಆಡಳಿತ...

ಸುಳ್ಯ: ಮುರೂರು ಚೆಕ್ ಪೋಸ್ಟ್ ನಲ್ಲಿ ಹಣ ಪತ್ತೆ !

ಲೋಕಸಭೆ  ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನ ನಾನ ಭಾಗಗಳಲ್ಲಿ ಬಿಗಿಯಾದ ತಪಾಸಣೆ ಮಾಡಲಾಗುತ್ತಿದ್ದು ಇದೇ ಮಾದರಿಯಲ್ಲಿ ಮಂಡೆಕೋಲು ಗ್ರಾಮದ ಮುರೂರು ಎಂಬಲ್ಲಿ ಚೆಕ್ಕ್ ಪೋಸ್ಟ್ ತೆರೆದಿದ್ದು ಇಲ್ಲಿ ಅಧಿಕಾರಿಗಳು ತಪಾಷಣೆ ನಡೆಸುವ ಸಂದರ್ಭದಲ್ಲಿ ಇದೀಗ ಹಣ ಸಾಗಾಟ ಮಾಡುವುದು ಕಂಡುಬಂದಿದ್ದು ಒಟ್ಟು 84 ಸಾವಿರದ ನಾಲ್ಕು ನೂರು ರೂಪಾಯಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದ್ದು ,...

ಸುಳ್ಯ : ಬಿಜೆಪಿ ಕಛೇರಿಯಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಸಭೆ

     ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿ ಸಭೆಯು ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆಯಲ್ಲಿ ಸುಳ್ಯ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಇಂದು ನಡೆಯಿತು. ಶಾಸಕರಾದ ಕು ಭಾಗೀರಥಿ ಮುರುಳ್ಯ, ಮಂಡಲ ಪ್ರಭಾರಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಉಪಸ್ಥಿತರಿದ್ದರು. ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್...

ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಎನ್ ಜಯಪ್ರಕಾಶ್ ರೈ ನೇಮಕ

ಲೋಕಸಭಾ ಚುನಾವಣೆಗೆ ದ. ಕ ಜಿಲ್ಲಾ ಕಾಂಗ್ರೆಸ್ ನಿಂದ ಸುಳ್ಯ ವಿಧಾನ ಸಭಾ ವೀಕ್ಷಕರಾಗಿ ದ. ಕ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ಎನ್ ಜಯಪ್ರಕಾಶ್ ರೈ ಯವರನ್ನು ನೇಮಕಗೊಳಿಸಿ ಆದೇಶ ಮಾಡಲಾಗಿದೆ. ಇವರು ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿ ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನಾತ್ಮಕವಾಗಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಸಂಘಟನಾ ಚತುರರಾಗಿರುವ ಜಯಪ್ರಕಾಶ್ ರೈ ಯವರಿಗೆ...

ಕೋವಿ ಡೆಪಾಸಿಟ್ ಆದೇಶದಿಂದ ರೈತರಿಗೆ ವಿನಾಯಿತಿ ನೀಡದಿದ್ದರೇ ತಾಲೂಕು ಕಛೇರಿ ಎದುರು ಪ್ರತಿಭಟನೆ ತೀರ್ಮಾನಿಸಿದ ರೈತ ಸಂಘ

ಚುನಾವಣೆಯ ಸಂದರ್ಭದಲ್ಲಿ ಕೋವಿ ಡೆಪಾಸಿಟ್ ಮಾಡಬೇಕೆಂಬ ಆದೇಶ ಬರುತ್ತಿದ್ದಂತೆ  ರೈತರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.ಸುಳ್ಯ ತಾಲೂಕಿನ ರೈತರಿಗೆ ವಿನಾಯಿತಿ ನೀಡಬೇಕು, ನೀಡದಿದ್ದರೆ ಮಾ.26 ರಂದು ತಾಲೂಕು ಕಚೇರಿಯ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ವಿನಾಯಿತಿ ನೀಡುವ ಬಗ್ಗೆ ಮನವಿ ಸಲ್ಲಿಸಲು ತಾಲೂಕು ಕಚೇರಿಗೆ ರೈತರು ಹೋದರು. ಕೋವಿ ಡೆಪಾಸಿಟ್ ಇರಿಸುವುದರಿಂದ ಎರಡು ತಿಂಗಳುಗಳ ಕಾಲ ಕೋವಿ...

ಕೃಷಿ ಮಾಹಿತಿ : ಇಂದಿನ ಮಾರುಕಟ್ಟೆ ದರ ಇಲ್ಲಿದೆ

ಕ್ಯಾಂಪ್ಕೋ ಸಂಸ್ಥೆ ಖರೀದಿಸುತ್ತಿರುವ ಅಡಿಕೆ, ಕಾಳುಮೆಣಸು, ಕೊಕ್ಕೋ ಹಾಗೂ ರಬ್ಬರ್ ಉತ್ಪನ್ನಗಳ ಇಂದಿನ ಧಾರಣೆ ಈ ಕೆಳಗಿನಂತಿದೆ. Dt-22.03. 2024 ಅಡಿಕೆD C - 420.00 - 435.00CHOLL- 390.00-427.00NEW- 320.00-345.00/353.00 ಕಾಳುಮೆಣಸು-435.00 - 480.00ಕೊಕ್ಕೋ ಹಸಿ ಬೀಜ - 155.00-170.00 ರಬ್ಬರ್ ಧಾರಣೆ ( Campco)RSS 4 - 180.00RSS 5 - 167.00RSS...

ನೀವು ಜತೆಗಿರಿ ನಾವು ಜತೆಗಿರುವ – ರಾಜಕೀಯ ಹೆಸರಲ್ಲಿ ಕಾರ್ಯಕರ್ತರು ಜಗಳ ಮಾಡದಿರಿ

ಲೋಕಸಭಾ ಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಪೈಪೋಟಿ, ಕೆಸರೆರೆಚಾಟ ಆರಂಭವಾಗಿದೆ.‌ ಎಲ್ಲ ಪಕ್ಷಗಳ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯು ಮುಗಿದಂತಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಇದುವರೆಗೂ ಬಾರದ ನಾಯಕರ ದಂಡು ಹಳ್ಳಿ ಹಳ್ಳಿಗೆ ಪ್ರವೇಶ ಆರಂಭಿಸಿತ್ತಾರೆ. ಕಾರ್ಯಕರ್ತರ ಮನಸ್ಸನ್ನು ಉದ್ರೇಕಗೊಳಿಸುವ ಪ್ರಸಂಗಳು ಆರಂಭವಾಗುತ್ತದೆ. ಕೆಲವೆಡೆ ಕಾರ್ಯಕರ್ತರ ಮಧ್ಯೆ ಜಟಾಪಟಿಯೂ ಆರಂಭವಾಗಿ ಕಾರ್ಯಕರ್ತರು ಬಲಿಪಶುಗಳಾಗುವ ಸಂದರ್ಭವು ಬರುತ್ತದೆ....
Loading posts...

All posts loaded

No more posts

error: Content is protected !!