Ad Widget

ಅಡ್ತಲೆ -ಬೆದ್ರುಪಣೆ ಉಳ್ಳಾಕುಲು ಮತ್ತು ಮಲೆ ದೈವ ವಾರ್ಷಿಕ ನಡಾವಳಿ

   ವರ್ಷಪ್ರತಿ ಮಾಮೂಲಿಯಂತೆ ನಡೆಯುವ ಅಡ್ತಲೆ -ಬೆದ್ರುಪಣೆ ಉಳ್ಳಾಕುಲು ಹಾಗೂ ಮಲೆ ದೈವಗಳ ವಾರ್ಷಿಕ ನಡಾವಳಿ ಈ ವರ್ಷ   ಮಾರ್ಚ್ 21ರಂದು ಅಡ್ತಲೆ ಮೂಲ ಉಳ್ಳಾಕುಲು ದೈವಸ್ಥಾನ ದಿಂದ ಕಿಲಾರು ಬಂಡಾರ ತೆಗೆದುಕೊಂಡು ಹೋಗಿ ಬೆದ್ರುಪಣೆ ಉಳ್ಳಾಕುಲ ದೈವಸ್ಥಾನದಲ್ಲಿ ಮಾರ್ಚ್ 22ರ ಶುಕ್ರವಾರ ನಡೆಯಿತು. ಈ ನಡಾವಳಿಯಲ್ಲಿ ನಾಲ್ಕು ಕಂಬದ ನಾಲ್ಕು ಪೂಜಾರಿಗಳು, ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು, ಸಮಿತಿ ಸದಸ್ಯರು, ಅಡ್ತಲೆ ಬಂಡಾರ ಮನೆಯವರು,ಅಡ್ತಲೆ -ಬೆದ್ರುಪಣೆ ಹತ್ತು ಕುಟುಂಬದ ಸಮಸ್ತರು, ಊರ, ಪರ ಊರ ಭಕ್ತಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!