- Tuesday
- September 29th, 2026
ಗೆಳೆಯರ ಬಳಗ ದೇರಾಜೆ (ರಿ.) ಐವರ್ನಾಡು, ಶ್ರೀ ಪಂಚಲಿಂಗೇಶ್ವರ ಕ್ರಿಕೆಟರ್ಸ್ ದೇರಾಜೆ, ಆಡಳಿತ ಮಂಡಳಿ ಪಂಚಲಿಗೇಶ್ವರ ದೇವಸ್ಥಾನ ಐವರ್ನಾಡು ಇದರ ಆಶ್ರಯದಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ವಾರ್ಡ್ ಮಟ್ಟದ ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಸ್ಪರ್ಧೆಗಳು ಆ.27ರಂದು ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ನಡೆಯಲಿದೆ. ವಾರ್ಡ್ ಮಟ್ಟದ ಮಹಿಳೆಯರಿಗೆ ಹಾಗೂ ಪುರುಷರಿಗೆ ಹಗ್ಗಜಗ್ಗಾಟ ಸ್ಪರ್ಧೆ, ಪುರುಷರಿಗೆ...
ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಆ.22 ಶುಕ್ರವಾರದಂದು ಶಾಲೆಯ ಸುವಿಚಾರ ಸಾಹಿತ್ಯ ಸಂಘದ ಶೈಕ್ಷಣಿಕ ವರ್ಷದ ನಾಲ್ಕನೇ ಕಾರ್ಯಕ್ರಮ ಕಥಾ ಕಮ್ಮಟ ಜರುಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ರಾಮಕೃಷ್ಣ ಭಟ್ ಚೊಕ್ಕಾಡಿ ನಿವೃತ್ತ ಮುಖ್ಯ ಶಿಕ್ಷಕರು, ಎಸ್ ಡಿ ಎಂ ಅನುದಾನಿತ ಪ್ರೌಢಶಾಲೆ ಬೆಳಾಲು ಬೆಳ್ತಂಗಡಿ ಇವರು ಕಥೆ ಕವನ ಬರೆಯುವ ಬಗ್ಗೆ ತಿಳಿಸುತ್ತಾ ವಿದ್ಯಾರ್ಥಿಗಳನ್ನು ಕಥೆ ಬರೆಯಲು...
(ವರದಿ : ಉಲ್ಲಾಸ್ ಕಜ್ಜೋಡಿ) ಶಿವಹರಿ ಆಟೋ ಚಾಲಕ-ಮಾಲಕರ ಸಂಘ(ರಿ.) ಹರಿಹರ ಪಳ್ಳತ್ತಡ್ಕ ಹಾಗೂ ಫ್ರೆಂಡ್ಸ್ ಹರಿಹರ ಪಳ್ಳತ್ತಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ.26 ಮಂಗಳವಾರದಂದು ಹರಿಹರ ಪಳ್ಳತ್ತಡ್ಕ ಪೇಟೆಯಲ್ಲಿ ಬೆಳಿಗ್ಗೆ 10:00 ಗಂಟೆಯಿಂದ “ಮೊಸರು ಕುಡಿಕೆ ಉತ್ಸವ”ವು ವಿವಿಧ ಸ್ಪರ್ಧೆಗಳೊಂದಿಗೆ ನಡೆಯಲಿದ್ದು, ಸಾರ್ವಜನಿಕ ಪುರುಷರಿಗೆ ಎಣ್ಣೆಗಂಬ ಏರುವಿಕೆ, ಅಡ್ಡ ಎಣ್ಣೆಗಂಬ...
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ನ ಮಹಾಸಭೆ ಶನಿವಾರ ಸುಬ್ರಹ್ಮಣ್ಯದಲ್ಲಿ ಅಧ್ಯಕ್ಷ ವಿಶ್ವನಾಥ ನಡುತೋಟ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ರತ್ನಾಕರ ಸುಬ್ರಹ್ಮಣ್ಯ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಶಿವರಾಮ ಕಜೆಮೂಲೆ ಹಾಗೂ ಕೋಶಾಧಿಕಾರಿಯಾಗಿ ದಯಾನಂದ ಕಲ್ನಾರ್ ಆಯ್ಕೆಯಾದರು. ಸ್ಥಾಪಕ ಅಧ್ಯಕ್ಷರಾಗಿ ವಿಶ್ವನಾಥ ನಡುತೋಟ, ಉಪಾಧ್ಯಕ್ಷರಾಗಿ ಪ್ರಕಾಶ್ ಸುಬ್ರಹ್ಮಣ್ಯ, ಜೊತೆ ಕಾರ್ಯದರ್ಶಿಯಾಗಿ...
ಛಾಯಗ್ರಾಹಕ ತೆಗೆದ ಫೋಟೋದಲ್ಲಿರುವ ಭಾವನೆ ಆರ್ಥ ಮಾಡಿಕೊಂಡಾಗ ಮಾತ್ರ ಅದಕ್ಕೆ ಉತ್ತಮ ಅರ್ಥ ಬರುತ್ತದೆ. ಒಂದು ಉತ್ತಮ ಫೋಟೋ ತೆಗೆಯಲು ಛಾಯಗ್ರಾಹಕ ಕಾಯಬೇಕಾಗುತ್ತದೆ. ಆತನಲ್ಲಿ ತಾಳ್ಮೆ ಇದ್ದಾಗ ಉತ್ತಮ ಫೋಟೋಗ್ರಾಫರ್ ಆಗುತ್ತಾನೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ರೋ| ಡಾ| ರಾಮ್ ಮೋಹನ್ ಹೇಳಿದರು.ಅವರು ರೋಟರಿ ಕ್ಲಬ್, ರೋಟರಿ ಇನ್ನರ್ವಿಲ್, ರೋಟರಿ ಸಿಟಿ, ಮತ್ತು ಸೌತ್...
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 22 ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಆ.27 ಮತ್ತು 28 ರಂದು ನಡೆಯಲಿದೆ. ಆ.27 ಬುಧವಾರ ಬೆಳಿಗ್ಗೆ 9 ಗಂಟೆಗೆ ಗಣಪತಿ ಪ್ರತಿಷ್ಠೆ, ನಂತರ ಸಾರ್ವಜನಿಕ ಗಣಪತಿ ಹವನ, ಗಂಟೆ 10 ರಿಂದ ಅಕ್ಷರಾಭ್ಯಾಸ ಮತ್ತು ಮಕ್ಕಳಿಗೆ ಕಿವಿ ಚುಚ್ಚುವ ಕಾರ್ಯಕ್ರಮ...
ಬೈತಡ್ಕ: ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಬೈತಡ್ಕ ಇದರ ವತಿಯಿಂದ ಮಷಿ ಹಾಗೂ ಕಲಂ ಬಳಸಿ ಬರಹ ಮೂಲಕ ಪರಿಶುದ್ಧ ಕುರಾನಿನ 30 ಕಾಂಡ ಗಳನ್ನು ಬರೆದು ಅಧ್ಬುತ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದ ಸಜ್‌ಲಾ ಇಸ್ಮಾಯಿಲ್ ಬೈತಡ್ಕ ರವರ ಪರವಾಗಿ ಆಕೆಯ ತಂದೆ ಬೈತಡ್ಕ ಜಮಾಅತ್ ಸಮಿತಿ ಸದಸ್ಯರು ಆಗಿರುವ ಬಿ.ಪಿ ಇಸ್ಮಾಯಿಲ್...
ಚಿತ್ತಾರ ಕಲಾ ಆರ್ಟ್ಸ್ ಎಲಿಮಲೆ ಇದರ ಉದ್ಘಾಟನಾ ಕಾರ್ಯಕ್ರಮ ಆ.21ರಂದು ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಹಿರಿಯರಾದ ರಾಧಾಕೃಷ್ಣ ಶ್ರೀಕಟೀಲ್ ದೀಪ ಬೆಳಗಿಸಿ ಕಲಾ ತಂಡವನ್ನು ಉದ್ಘಾಟಿಸಿದರು.ಶಾಲಾ ಮುಖ್ಯ್ಯೊಪಾಧ್ಯಾಯರಾದ ಶ್ರೀಧರ ಗೌಡ ಕೆರೆಮೂಲೆ ತಂಡದ ಲಾಂಛನವನ್ನು ಬಿಡುಗಡೆಗೊಳಿಸಿದರು.ಉದ್ಯಮಿ ಹಾಗೂ ಕಲಾ ತಂಡದ ಪ್ರೋತ್ಸಾಹಕ ನವೀನ್ ಜಾಕೆ ಇವರು ತಂಡದ ಸಮವಸ್ತ್ರ ಬಿಡುಗಡೆಗೊಳಿಸಿದರು. ಅಜ್ಜಾವರ ಪ್ರೌಢಶಾಲೆ...
ಸುಳ್ಯ : ಆಗಸ್ಟ್ 18 :ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯಬ್ಲಾಕ್ ಸಮಿತಿಯ ಮಾಸಿಕ ಸಭೆಯು ಆಗಸ್ಟ್ 18ರಂದು ಪಕ್ಷದ ಕಚೇರಿಯಲ್ಲಿ ಸಿದ್ದಿಕ್ ಸಿ.ಎ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರ ವ್ಯಾಪ್ತಿಯ ಹಲವು ವಾರ್ಡ್ ಗಳಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಗಳಿದ್ದು ಅದರ ಬಗ್ಗೆ ಧೀರ್ಘ ಚರ್ಚೆ ನಡೆಯಿತು. ಮುಂದಿನ ಸ್ಥಳೀಯಾಡಳಿತ ಚುನಾವಣೆಯಲ್ಲಿ ಪಕ್ಷದ ಭಾಗವಹಿಸುವಿಕೆಯ...
ಕಲ್ಮಡ್ಕ : ಹತ್ತನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ದಶ ಸಂಭ್ರಮ ಕಾರ್ಯಕ್ರಮ ಯುವಸ್ಫೂರ್ತಿ ಸೇವಾ ಸಂಘ(ರಿ.) ಕಲ್ಮಡ್ಕ ಇದರ ವತಿಯಿಂದ ದಿನಾಂಕ 16 ಮತ್ತು 17 ಆಗಸ್ಟ್, 2025 ಶನಿವಾರ ಹಾಗೂ ಆದಿತ್ಯವಾರದಂದು ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಸಭಾಂಗಣದಲ್ಲಿ ನಡೆಯಿತು. ಗ್ರಾಮದೈವ ಶ್ರೀ ನೆಲ್ಲೂರಾಯ ದೈವಸ್ಥಾನದ ಮೊಕ್ತೇಸರರಾದ ಶ್ರೀ ಗಂಗಾಧರ ಗೌಡ ಮರಕ್ಕಡ...
Loading posts...
All posts loaded
No more posts
