ದ್ವಾದಶರಾಶಿಗಳ ದಿನಭವಿಷ್ಯ – ದಿನಾಂಕ :26-11-2026 – ವಾರ : ಗುರುವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

. . . . . . . . .

*01,🐏ಮೇಷ ರಾಶಿ🐏*📃,ಇಂದು ತೊಡಕುಗಳಿಂದ ಕೂಡಿದ ದಿನವಾಗಿರಲಿದೆ. ಯಾರೋ ಹೇಳಿದ ವಿಷಯದ ಬಗ್ಗೆ ನಿಮಗೆ ಬೇಸರವಾಗುತ್ತದೆ. ನಿಮ್ಮ ನೆರೆಹೊರೆ ಯವರೊಂದಿಗೆ ವಿವಾದಗಳಿಂದ, ದೂರವಿರುವುದು, ಉತ್ತಮ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ದೀರ್ಘಾವಧಿ ಸಾಲ ಮನ್ನಾ ಆಗಲಿದೆ. ದೂರ ಪ್ರಯಾಣದ ಸೂಚನೆಗಳಿವೆ,ಗಮನಿಸಿ:-ಹೆಚ್ಚುವರಿ ಕೆಲಸದಹೊರೆಯಿಂದಮುಕ್ತರಾಗುತ್ತೀರಿ,ಪರಿಹಾರ:-ಶ್ರೀಮಹಾಲಕ್ಷ್ಮಿಯನ್ನು ಪೂಜಿಸಿ,

. . . . . . .

*02,🐂ವೃಷಭ ರಾಶಿ🐂*📃,ಇಂದು ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಸಹೋದ್ಯೋಗಿಗಳಿಂದ ನೀವು ಸಹಾಯವನ್ನು ತೆಗೆದುಕೊಳ್ಳಬೇಕಾಗಬಹುದು, ಕುಟುಂಬದ ಹಿರಿಯರಿಂದ ಅಚ್ಚರಿಯ ವಿಷಯಗಳನ್ನು ಕಲಿಯುತ್ತೀರಿ. ವೃತ್ತಿಪರ ವ್ಯವಹಾರದಲ್ಲಿ ನೀವು ಅಲ್ಪ ಲಾಭವನ್ನು ಪಡೆಯುತ್ತೀರಿ,ಗಮನಿಸಿ:-ಪ್ರಮುಖ ವಿಷಯಗಳಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮವಲ್ಲ,ಪರಿಹಾರ:-ಅನಾಥರಿಗೆ ಅನ್ನದಾನ ಮಾಡಿ,

*03,🧜‍♀️ಮಿಥುನರಾಶಿ🧜‍♀️*📃,ನಿಮ್ಮ ಯಾವುದೇ ಕೆಲಸವು ಹಣದ ಕಾರಣದಿಂದಾಗಿ ಬಾಕಿ ಉಳಿದಿದ್ದರೆ, ಅದನ್ನು ಸಹ ಪೂರ್ಣಗೊಳ್ಳಬಹುದು.ಸ್ಥಿರಾಸ್ತಿ ವಿವಾದಗಳು ಇತ್ಯರ್ಥವಾಗುತ್ತವೆ ಸಮಾಜದಲ್ಲಿ ಹೊಸ ವ್ಯಕ್ತಿಗಳ ಪರಿಚಯಗಳು ಉಂಟಾಗುತ್ತವೆ. ಸ್ನೇಹಿತರಿಂದ ಹೂಡಿಕೆಗಳನ್ನು, ಸ್ವೀಕರಿಸಲಾಗುತ್ತದೆ,ಗಮನಿಸಿ:-ಹೊಸ ವಾಹನ ಯೋಗವಿದೆ,ಪರಿಹಾರ:-ದನ ಕರುಗಳಿಗೆ ಆಹಾರ ನೀಡಿ,

*04,🦀ಕಟಕ ರಾಶಿ🦀*📃,ಈ ದಿನವು ಆಶ್ಚರ್ಯಗಳಿಂದ ತುಂಬಿರುತ್ತದೆ. ನೀವು ಅನಿರೀಕ್ಷಿತ ಬದಲಾವಣೆಗಳನ್ನು ಅನುಭವಿಸಬಹುದು, ಮಿತ್ರರೊಂದಿಗೆ ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಹಳೆ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ. ವೃತ್ತಿ ಮತ್ತು ವ್ಯಾಪಾರಗಳು ವಿಶೇಷವಾಗಿ ಕಾರ್ಯ ನಿರ್ವಹಿಸುತ್ತದೆ,ಗಮನಿಸಿ:-ನಿರುದ್ಯೋಗಿಗಳಿಗೆ ಹಿರಿಯರ ಕೃಪೆಯಿಂದ ಹೊಸ ಅವಕಾಶಗಳು, ದೊರೆಯುತ್ತವೆ,ಪರಿಹಾರ:-ದೇವಸ್ತಾನಕ್ಕೆ ತುಳಸಿಯನ್ನು ನೀಡಿ,

*05,🦁ಸಿಂಹ ರಾಶಿ🦁*📃,ವೃತ್ತಿಪರ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಆರ್ಥಿಕ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ, ದೂರ ಪ್ರಯಾಣದಲ್ಲಿ ಹೊಸ ಸ್ನೇಹಿತರನ್ನು ಭೇಟಿಮಾಡುತ್ತೀರಿ. ಬಾಲ್ಯ ಸ್ನೇಹಿತರ ನಡುವಿನ ವಿವಾದಗಳು ಬಗೆಹರಿಯುತ್ತವೆ,ಗಮನಿಸಿ:-ವಿವಾದಗಳಿಂದ ಸ್ವಲ್ಪ ಮಟ್ಟಿಗೆ ಹೊರಬರುತ್ತೀರಿ,ಪರಿಹಾರ:-ಕಾಳಿಕಾದೇವಿಯ ದರ್ಶನ ಮಾಡಿ,

*06,👩‍🦳ಕನ್ಯಾ ರಾಶಿ👩‍🦳*📃,ನಿಮ್ಮ ಕೆಲಸದ ಬಗ್ಗೆ ಇಂದು ಖಂಡಿತವಾಗಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಹಠಾತ್ ಆರ್ಥಿಕ ಲಾಭದಿಂದ ಸಂತೋಷವಾಗಿರುತ್ತೀರಿ. ಬಂಧುಗಳಿಂದ ಅನಿರೀಕ್ಷಿತ ಆಹ್ವಾನಗಳು ಬರುತ್ತವೆ. ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ. ಹಣಕಾಸಿನ ತೊಂದರೆಗಳನ್ನು ನಿವಾರಿಸಲಾಗುತ್ತದೆ, ಗಮನಿಸಿ:-ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಪ್ರೋತ್ಸಾಹವನ್ನು ಪಡೆಯುತ್ತೀರಿ,ಪರಿಹಾರ:-ಗ್ರಾಮ ದೇವತೆಗೆ ನಿಂಬೆಹಣ್ಣಿನ ದೀಪ ಹಚ್ಚಿ,

*07,⚖️ತುಲಾ ರಾಶಿ⚖️*📃,ಮನೆ ನಿರ್ಮಾಣ ವಿಷಯದಲ್ಲಿ ಆಲೋಚನೆಗಳು ಕಾರ್ಯ ರೂಪಕ್ಕೆ ಬರುತ್ತವೆ. ಹೊಸ ಉದ್ಯೋಗ ಪ್ರಯತ್ನಗಳು ವೇಗಗೊಳ್ಳಲಿವೆ, ಹೊಸ ವಾಹನ ಸೌಖ್ಯವಿದೆ. ಹಣಕಾಸಿನ ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದಾಯ ತೃಪ್ತಿಕರವಾಗಿರುತ್ತದೆ,ಗಮನಿಸಿ:-ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಫಲ ನೀಡುತ್ತವೆ,ಪರಿಹಾರ:-ತಾಯಿ ಚಾಮುಂಡೇಶ್ವರಿಯ ಪ್ರಾರ್ಥನೆ ಮಾಡಿ,

*08,🦂ವೃಶ್ಚಿಕ ರಾಶಿ🦂*📃,ನಿಮ್ಮ ಕೆಲಸದಲ್ಲಿ ನಿಮ್ಮ ಕುಟುಂಬದ ಸದಸ್ಯರು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಅನುಕೂಲಕರ ವಾಗಿರುತ್ತದೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಉಂಟಾಗಿದ್ದ ಅಡೆತಡೆಗಳು ನಿವಾರಣೆಯಾಗಿ ಅಲ್ಪ ಲಾಭ ದೊರೆಯುತ್ತದೆ. ಉದ್ಯೋಗಿಗಳಿಗೆ, ಅಧಿಕಾರಿಗಳ ಸಹಾಕಾರದಿಂದ, ಬಡ್ತಿ ಹೆಚ್ಚಾಗುತ್ತದೆ,ಗಮನಿಸಿ:- ಕೈಗೆತ್ತಿಕೊಂಡ ಕೆಲಸಗಳು ನಿಧಾನವಾಗಿ ಸಾಗುತ್ತವೆ,ಪರಿಹಾರ:-ನಿಮ್ಮಮನೆದೇವರ ಸ್ಮರಣೆ ಮಾಡಿ,

*09,🏹ಧನಸ್ಸುರಾಶಿ🏹*📃,ನಿಮ್ಮ ಹಣ ಕಳೆದು ಹೋದರೆ, ನೀವು ಅದನ್ನು ಮರಳಿ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ವ್ಯಾಪಾರ ವ್ಯವಹಾರಗಳಲ್ಲಿ ಸಂಗಾತಿಯ ಸಲಹೆತೆಗೆದು ಕೊಳ್ಳುವುದು ಒಳ್ಳೆಯದು. ವೃತ್ತಿಪರ ಉದ್ಯೋಗಗಳಲ್ಲಿ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯುತ್ತದೆ,ಗಮನಿಸಿ:-ಉದ್ಯೋಗದ ವಾತಾವರಣವು, ಶಾಂತಿಯುತವಾಗಿರುತ್ತದೆ,ಪರಿಹಾರ:-ಗ್ರಾಮ ದೇವತೆಗೆ ಪೂಜೆ ಮಾಡಿಸಿ,

*10,🐊ಮಕರ ರಾಶಿ🐊*📃,ಇಂದು ಅತ್ಯಂತ ಯಶಸ್ವಿ ಮತ್ತು ಫಲಪ್ರದ ದಿನವಾಗಲಿದೆ. ಕೆಲವು ಮಂಗಳಕರ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವನ್ನು ನೀವು ಪಡೆಯುತ್ತೀರಿ, ವೃತ್ತಿ ಪರ ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳಿದ್ದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಹಣಕಾಸಿನ ಸಮಸ್ಯೆಗಳಿಂದ, ಹೊರಬರುತ್ತೀರಿ,ಗಮನಿಸಿ:-ಆಪ್ತ ಸ್ನೇಹಿತರೊಂದಿಗಿನ ವಿವಾದಗಳು ಬಗೆಹರಿಯುತ್ತವೆ,ಪರಿಹಾರ:-ನಿಮ್ಮ ಕುಲದೇವರ ಪ್ರಾರ್ಥನೆ ಮಾಡಿ,

*11,⚱️ಕುಂಭ ರಾಶಿ⚱️*📃,ನೀವು ಯಾರ ಮಾತನ್ನೂ ಅತಿಯಾಗಿ ನಂಬಬಾರದು ಮತ್ತು ಕೇಳದೆ ಯಾರಿಗೂ ಸಲಹೆ ನೀಡಬಾರದು. ಕುಟುಂಬ ಸದಸ್ಯರೊಂದಿಗಿನ ವಿವಾದಗಳನ್ನು ರಾಜಿಮಾಡಿ ಕೊಳ್ಳುತ್ತೀರಿ. ಸಮಾಜದ ಹಿರಿಯರೊಂದಿಗಿನ, ಪರಿಚಯಗಳು ವಿಸ್ತಾರಗೊಳ್ಳುತ್ತವೆ,ಗಮನಿಸಿ:-ನಿರುದ್ಯೋಗಿಗಳುಉತ್ತಮ ಅವಕಾಶಗಳನ್ನು ಪಡೆಯುತ್ತಾರೆ,ಪರಿಹಾರ:-ನಿಮ್ಮ ಮನೆ ದೇವರನ್ನು ಪ್ರಾರ್ಥಿಸಿ,

*12,🐬ಮೀನ ರಾಶಿ🐬*📃,ಇಂದು ನಿಮ್ಮ ಗೌರವದ ಹೆಚ್ಚಳದಿಂದ ಸಂತೋಷವಾಗಿರುತ್ತೀರಿ. ಉದ್ಯೋಗಿಗಳಿಗೆ ಹೊಸಪ್ರೋತ್ಸಾಹ ದೊರೆಯುತ್ತದೆ. ಹಣಕಾಸಿನ, ವ್ಯವಹಾರ ಸುಗಮವಾಗಿ ಸಾಗುತ್ತವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಅಪ್ರಯತ್ನ ಕಾರ್ಯ ಸಿದ್ಧತೆ ದೊರೆಯುತ್ತದೆ,ಗಮನಿಸಿ:-ವೃತ್ತಿ ಮತ್ತು ವ್ಯಾಪಾರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗುತ್ತದೆ,ಪರಿಹಾರ:-ಶ್ರೀ ಆಂಜನೇಯ ಸ್ತೋತ್ರ ಪಠಿಸಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading