Ad Widget

ಸುಳ್ಯ ಸಿ ಎ ಬ್ಯಾಂಕ್ ಚುನಾವಣೆ ಸಹಕಾರ ಭಾರತಿ ಕ್ಲೀನ್ ಸ್ವೀಪ್




ಸುಳ್ಯ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ನ ಚುನಾವಣೆಯಲ್ಲಿ ಹಿಂದುಳಿದ ವರ್ಗ ಎ ಹೇಮಂತ್ ಕುಮಾರ್ ಕಂದಡ್ಕ 411 ಮತಗಳನ್ನು ಪಡೆದುಕೊಂಡು ತಮ್ಮ ಪ್ರತಿಸ್ಪರ್ಧಿ ರಾಮಣ್ಣಪುಜಾರಿ 213 ಮತಗಳನ್ನು ಪಡೆದುಕೊಂಡು ಪರಾಭವಗೊಂಡರು. ಇದರಲ್ಲಿ 32 ಅಸಿಂಧು ಮತಗಳಾಗಿವೆ.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಕೇಶವ ಸಿ ಎ 517 ಮತಗಳು ಮತ್ತು ಬಾಬು ಮೇರ ಇವರು 119 ಮತಗಳನ್ನು ಪಡೆದಹ ಪರಾಭವರಾದರು. ಇಲ್ಲಿ 20 ಅಸಿಂದು ಮತಗಳು

ಮಹಿಳಾ ಕ್ಷೇತ್ರದಲ್ಲಿ ನವ್ಯ ಚಂದ್ರಶೇಖರ್ 497 ಮತಗಳು ಹಾಗೂ ಹರಿಣಾಕ್ಷಿ ಬೇಲ್ಯ 451 ಮತಗಳನ್ನು ಪಡೆದು ಗೆಲುವು ಕಂಡರೆ ಜಯಂತಿ 158 ಮತಗಳು ಮತ್ತು 151 ಲೀಲಾ ಮನಮೋಹನ್ ಹಾಗೂ 17 ಅಸಿಂದು ಮತಗಳು ಚಲಾವಣೆಗೆ ಗೊಂಡವು. ಸಾಲಗಾರ ಸಾಮನ್ಯ ಕ್ಷೇತ್ರದಲ್ಲಿ ಪ್ರಬೋದ್ ಶೆಟ್ಟಿ ಮೆನಾಲ 432 , ಎನ್ ಎ ರಾಮಚಂದ್ರ 455 , ವಾಸುದೇವ ನಾಯಕ್ , 410 , ವಿಕ್ರಂ 445 , ವೆಂಕಟ್ರಮಣ ಮುಳ್ಯ 429 , ಶಿವರಾಮ 428 ಕ್ರಮದಂತೆ ಪಡೆದು ಗೆಲುವು ಕಂಡರು ಇವರ ಪ್ರತಿ ಸ್ಪರ್ಧಿಗಳ ಮತಗಳ ವಿವರ ಕರುಣಾಕರ ಎ ಎಸ್ 214 , ರವೀಶ ಎಂ 122 , ರಾಮಚಂದ್ರ ಪೆಲತ್ತಡ್ಕ 161 , 185 ವಿಶ್ವನಾಥ ಪಿ ಎಸ್ , 172 ಶಶಿಧರ ಶಿರಾಜೆ ಪರಾಭವಗೊಂಡರು .

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading