Ad Widget

ಎಲ್ಲವು ಪಡೆದುಕೊಂಡ ಬಳಿಕ ನಮ್ಮಿಂದ ದೂರವಾಗಿದ್ದಾರೆ ನಮ್ಮದು ಕಾರ್ಯಕರ್ತರ ಪಕ್ಷವೇ ಹೊರತು ನಾಯಕರ ಪಕ್ಷವಲ್ಲ- ಕಂಜಿಪಿಲಿ



ಸುಳ್ಯದಲ್ಲಿ ಧೀಢೀರ್ ರಾಜಕೀಯ ಬೆಳವಣಿಗೆಯಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾಗಿದ್ದ ರಾಧಾಕೃಷ್ಣ ಬೊಳ್ಳುರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಕುರಿತಂತೆ ಮಾತನಾಡುತ್ತಾ

. . . . . . . . .

ನಾವು ಎಲ್ಲಾ ಸ್ಥಾನಮಾನವನ್ನು ನೀಡಿದ್ದು ಅವರು ಇದೀಗ ಕೇವಲ ಎರಡು ಗ್ರಾಮಕ್ಕೆ ನಾಯಕರಾಗಿದ್ದವರನ್ನು ಜಿಲ್ಲಾ ಹಾಗೂ ರಾಜ್ಯ ನಾಯಕರ ಕಾಲು ಹಿಡಿದು ಜಿಲ್ಲಾ ಅಧ್ಯಕ್ಷರಾಗಿ ಮಾಡಿದ್ದೆವು ಎಂದು ಹೇಳಿದರು. ಅವರು ಅಧಿಕಾರ ಧಾಹಿಯಾಗಿ ಇದೀಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading