Ad Widget

ಸುಳ್ಯ ಜಾತ್ರೋತ್ಸವದಲ್ಲಿ ಹಿಂದು ವ್ಯಾಪರಿಗಳಿಗೆ ಸಿಮೀತವಾಗಿ ಅನುಮತಿ ಕೋರಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ನಗರ ಹಾಗೂ ಸನಾತನ ಹಿಂದೂ ವ್ಯಾಪಾರಸ್ಥರ ಸಂಘ (ರಿ) ದ.ಕ ಜಿಲ್ಲೆ ವತಿಯಿಂದ ಮನವಿ.

ಸುಳ್ಯ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ದೇವಸ್ಥಾನದ ಮೈದಾನದಲ್ಲಿ ವ್ಯಾಪಾರ ನಡೆಸಲು ಹಿಂದೂ ಬಾಂಧವರಿಗೆ ಮಾತ್ರ ಅವಕಾಶ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ನಗರ ಹಾಗೂ ಸನಾತನ ಹಿಂದೂ ವ್ಯಾಪಾರಸ್ಥರ ಸಂಘ (ರಿ) ದ.ಕ ಜಿಲ್ಲೆ ವತಿಯಿಂದ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ವಿ.ಚ್.ಪಿ ಸುಳ್ಯ ನಗರ ಅಧ್ಯಕ್ಷರು ಉಪೇಂದ್ರ ಕಾಯರ್ತೋಡಿ,ವಿ.ಚ್.ಪಿ ಸುಳ್ಯ ಪ್ರಖಂಡ ಕಾರ್ಯದರ್ಶಿ ನವೀನ್ ಎಲಿಮಲೆ, ಸನಾತನ ಹಿಂದೂ ವ್ಯಾಪಾರಸ್ಥರ ಸಂಘದ ಅಧ್ಯಕ್ಷರು ಜಯರಾಮ ಶೆಟ್ಟಿಗಾರು, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರು ಹರೀಶ್ ಕಂಜಿಪಿಲಿ, ಬಜರಂಗದಳ ಜಿಲ್ಲಾ ಸಹ ಸಂಚಾಲಕ್ ಲತೀಶ್ ಗುಂಡ್ಯ,ಬಜರಂಗದಳ ಸುಳ್ಯ ನಗರ ಸಂಚಾಲಕ ವರ್ಷಿತ್ ಚೊಕ್ಕಾಡಿ, ಸುಭೋದ್ ಶೆಟ್ಟಿ ಮೇನಾಲ, ಚಿದಾನಂದ ವಿದ್ಯಾನಗರ, ವಿನಯ್ ಕಂದಡ್ಕ, ದೇವಿಪ್ರಸಾದ್ ಅತ್ಯಾಡಿ, ಮನೋಜ್ ಪೆರಾಜೆ,ಸನತ್ ಚೊಕ್ಕಾಡಿ, ರೂಪೇಶ್ ಪೂಜರಿಮನೆ,ರಾಜೇಶ್ ಕಲ್ಲುಮುಟ್ಲು,ಜಸ್ಮಿತ್,ಪ್ರಕಾಶ್ ಯಾದವ್,ಪ್ರದೀಪ್ ಮಡಿಕೇರಿ,ಅರುಣ್ ರಾವ್,ಅಭಿಜಿತ್,ಮಿಥುನ್,ಅನೀಶ್,ಅನ್ವಿತ್ ಸಂಘಟನಾ ಕಾರ್ಯಕರ್ತರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading