ಸುಳ್ಯ ನಗರದ ಗಾಂಧಿನಗರದಲ್ಲಿ ಮಹಾತ್ಮ ಗಾಂಧಿ ವೃತ್ತ ನಿರ್ಮಿಸಲು ನಗರ ಪಂಚಾಯತ್ ನಿಂದ ಅನುದಾನವನ್ನು ಗೊತ್ತುಪಡಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಸ್ಥಳೀಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ನಾವೂರು ಗಾಂಧಿನಗರ ಜಟ್ಟಿಪಲ್ಲ ಗಾಂಧಿನಗರ ಕಾರ್ಯಾತೋಡಿ
ಮುಖ್ಯ ಸಂಪರ್ಕ ರಸ್ತೆಯಾಗಿರುತ್ತದೆ
ಅಲ್ಲದೆ ಇದು ನಗರ ಪಂಚಾಯತ್ ಸದಸ್ಯ ಮತ್ತು ಕಾನಾಡಿನ ಜನತೆಯ ಕನಸಿನ
ಕಾಗಾರಿಯಾಗಿದ್ದು ಇದೀಗ ಸುಳ್ಯದ ನಗರದೆಲ್ಲೆಡೆ ಎಂ.ಜಿ. ಸರ್ಕಲ್ ಎಂದೇ ಮುಂದೆ ಹೆಸರನ್ನು ಪಡೆಯಲಿದ್ದು ಇದೀಗ ಈ ವೃತ್ತದ ಕಾಮಗಾರಿ ಪ್ರಗತಿಯಲ್ಲಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ವಿನಂತಿಸಿದ್ದಾರೆ.